Edited By: Pragati Bhandari
Edited By: Pragati Bhandari
ಕಣ್ಣಿನ ಆರೋಗ್ಯ
ರಕ್ಷಣೆಗೆ ಈ ಸೊಪ್ಪು ಪರಿಣಾಮಕಾರಿಯಾಗಿದ್ದು, ಇರುಳುಗಣ್ಣಿನ ಸಮಸ್ಯೆ ಕಡಿಮೆ ಮಾಡುತ್ತದೆ
ಇದರಲ್ಲಿ ಸಾಂದ್ರವಾಗಿರುವ ಉತ್ಕರ್ಷಣ ನಿರೋಧಕಗಳಿಂದ ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸಬಹುದು
ಫಲವಂತಿಕೆಯ ಸಮಸ್ಯೆಯನ್ನು ಸರಿಪಡಿಸಲು ಈ ಸೊಪ್ಪು ನೆರವಾಗುತ್ತದೆ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವ ಇದನ್ನು ಮಧುಮೇಹಿಗಳೂ ಸೇವಿಸಬಹುದು
ನರಗಳನ್ನು ಶಾಂತವಾಗಿಸಿ ಕಣ್ತುಂಬಾ ನಿದ್ದೆ ತರಿಸುತ್ತದೆ
ಇದರಲ್ಲಿ ನಾರು ಹೇರಳವಾಗಿದ್ದು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ
ಮೂತ್ರನಾಳದ ಸೋಂಕಿನ ಸಂದರ್ಭದಲ್ಲಿ ಉರಿಯೂತ ಶಮನಕ್ಕೆ ಇದು ನೆರವಾಗುತ್ತದೆ
ಭೃಂಗರಾಜದೊಂದಿಗೆ ಈ ಸೊಪ್ಪನ್ನು ಸೇರಿಸಿ ಎಣ್ಣೆ ಮಾಡಿ ಕೂದಲಿಗೆ ಹಚ್ಚಿದರೆ, ಕೂದಲು ಸೊಂಪಾಗಿ ಬೆಳೆಯುತ್ತದೆ
For Web Stories
For Articles