Edited By: Pragati Bhandari
Edited By: Pragati Bhandari
Edited By: Pragati Bhandari
Edited By: Pragati Bhandari
ವಿಟಮಿನ್ ಎ ಮತ್ತು ಸಿ ಹೇರಳವಾಗಿದೆ ಈ ಹಣ್ಣಿನಲ್ಲಿ.
ಹೊಟ್ಟೆಯುಬ್ಬರ ಮತ್ತು ಮಲಬದ್ಧತೆ ನಿವಾರಣೆಗೆ ಇದು ಉತ್ತಮ ಮದ್ದು
ಇದರಲ್ಲಿ ನಾರು ಹೆಚ್ಚು ಮತ್ತು ಕ್ಯಾಲರಿ ಕಡಿಮೆ
ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಿ, ತೂಕ ಇಳಿಕೆಗೆ ನೆರವಾಗುತ್ತದೆ
ಇದರಲ್ಲಿರುವ ಅಪಾರ ಪ್ರಮಾಣದ ಉತ್ಕರ್ಷಣ ನಿರೋಧಕಗಳಿಂದ ಹೃದಯ ಕ್ಷೇಮವಾಗಿರುತ್ತದೆ
ಇದರಲ್ಲಿರುವ ಪೊಟಾಶಿಯಂನಿಂದ ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುತ್ತದೆ
ಶ್ವಾಸನಾಳದಲ್ಲಿರುವ ಕಫದ ಹರಿವಿಗೆ ಇದು ನೆರವಾಗುತ್ತದೆ
ಕೊಲೆಸ್ಟ್ರಾಲ್ ತಹಬಂದಿಯಲ್ಲಿ ಇದು ಪರಿಣಾಮಕಾರಿ
For Web Stories
For Articles