ಓಂಕಾಳಿನ ಕಷಾಯ ಮುಟ್ಟಿನ ಹೊಟ್ಟೆನೋವನ್ನು ಉಪಶಮನ ಮಾಡುತ್ತದೆ
ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಮಧುಮೇಹಿಗಳಿಗೆ ಪ್ರಯೋಜನಕಾರಿ
ತನ್ನಲ್ಲಿರುವ ಉತ್ಕರ್ಷಣ ನಿರೋಧಕಗಳಿಂದಾಗಿ ಇದು ಆರ್ಥರೈಟಿಸ್ ನೋವಿಗೂ ಮದ್ದಾಗಬಲ್ಲದು
ಇದರ ಕಷಾಯದಿಂದ ಹೊಟ್ಟೆನೋವು, ಹೊಟ್ಟೆಉಬ್ಬರ ಕಡಿಮೆಯಾಗುತ್ತದೆ
ಹಸಿಬಾಣಂತಿಯರಿಗೆ ಚೇತರಿಸಿಕೊಳ್ಳಲು ಇದು ನೆರವಾಗುತ್ತದೆ
Read more web stories