ಹೇರಳವಾಗಿ ನೀರು ಕುಡಿಯುವುದರಿಂದ ಆಮ್ಲಜನಕ ಸಾಗಣೆಗೆ ಅನುಕೂಲವಾಗಿ ಪ್ರತಿರೋಧಕತೆಯೂ ಚೆನ್ನಾಗಿರುತ್ತದೆ.

ಸಿಗರೇಟ್ ಮತ್ತು ಆಲ್ಕೋಹಾಲ್ ಸೇವನೆಯಿಂದ ಪ್ರತಿರೋಧಕ ಶಕ್ತಿ ಕುಂಠಿತವಾಗುತ್ತದೆ.

ಜಂಕ್ ರಹಿತವಾದ ಸಮತೋಲಿತ ಆಹಾರವು ಪ್ರತಿರೋಧಕ ಶಕ್ತಿಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ.

ಕಣ್ತುಂಬಾ ನಿದ್ರಿಸುವುದು ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಜಾದೂ ಮಾಡಬಲ್ಲದು.

ನಿತ್ಯದ ವ್ಯಾಯಾಮದಿಂದಲೂ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.