Edited By: Pragati Bhandari

ದಿನಾ ಉಣ್ಣುವ ಬಿಳಿ ಅಕ್ಕಿಯ ಜಾಗದಲ್ಲಿ, ತೌಡು ಸಹಿತವಾದ ಕೆಂಪಕ್ಕಿ ಬಳಕೆ ಮಾಡಿ

ತೌಡು ತೆಗೆದು ಸಂಸ್ಕರಿಸಿದ ಧಾನ್ಯಗಳ ಬದಲಿಗೆ ಇಡೀ ಧಾನ್ಯಗಳನ್ನು ಉಪಯೋಗಿಸಿ

ಸಿಹಿ ತಿನ್ನುವುದೆಂದರೆ ಇಷ್ಟವೇ? ಸಿಹಿ ತಿಂಡಿಗಳ ಬದಲು ಸಿಹಿಯಾದ ಹಣ್ಣುಗಳನ್ನು ತಿನ್ನಿ

ಮೊಳಕೆ ಕಾಳಿನ ಕೋಸಂಬರಿಗಳು, ಸಲಾಡ್‌ಗಳು ಸೇರಿದಂತೆ ಸೊಪ್ಪು- ಹಸಿ ತರಕಾರಿಗಳನ್ನು ತಿನ್ನಿ

ಎಣ್ಣೆ ತಿಂಡಿಗಳನ್ನು ಕುರುಕುವ ಬದಲು, ಬಾದಾಮಿ, ಗೋಡಂಬಿ, ಶೇಂಗಾದಂಥ ಎಣ್ಣೆ ಬೀಜಗಳನ್ನು ಮೆಲ್ಲಿ

ಸ್ಮೂದಿ ಪ್ರಿಯರೇ? ಬೆರ್ರಿಗಳು, ಬಾಳೆಹಣ್ಣು, ಚಿಕ್ಕೂ, ಅವಕಾಡೊನಂಥ ಹಣ್ಣುಗಳನ್ನು ಸ್ಮೂದಿಗೆ ಬಳಸಿ.

ಅಗಸೆ, ಚಿಯಾದಂಥ ಬೀಜಗಳನ್ನು ಉದುರಿಸಿಕೊಳ್ಳಲು ಮಿಲ್ಕ್‌ಶೇಕ್, ಸಲಾಡ್‌ಗಳೇ ಬೇಕಿಲ್ಲ. ಒಗ್ಗರಣೆಗೂ ಹಾಕಬಹುದು.