Edited By: Pragati Bhandari
Edited By: Pragati Bhandari
ದ್ರಾಕ್ಷಿ ಹಣ್ಣು
ಈ ರಸಭರಿತ ಹಣ್ಣುಗಳನ್ನು ಫ್ರಿಜ್‌ನಲ್ಲಿಟ್ಟು ಸೇವಿಸಬಹುದು.
ಪೆಪ್ಪರ್ ಮಿಂಟ್ ಚಹಾ
ಮೈ ಬೆವರುವುದನ್ನು ತಡೆಯಲು ಬಳಕೆಯಲ್ಲಿರುವ ಪರಂಪರಾಗತ ಮದ್ದು
ತಂಪಾದ ಮಜ್ಜಿಗೆ
ಬೆವರಿ ನಷ್ಟವಾದ ನೀರಿನಂಶವನ್ನು ಮರುಪೂರಣ ಮಾಡಲು ಇದು ಉಪಯುಕ್ತ
ಸೌತೆಕಾಯಿ
ಹಾರ್ಮೋನುಗಳನ್ನು ಸಮತೋಲನದಲ್ಲಿ ಇರಿಸಿ, ದೇಹವನ್ನು ತಂಪಾಗಿಸುತ್ತದೆ
ಗ್ರೀನ್ ಟೀ
ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಈ ಪೇಯ, ದೇಹ ಬಳಲದಂತೆ ಕಾಪಾಡುತ್ತದೆ
ಬಾರ್ಲಿ
ಇದರ ಫೈಟೋಈಸ್ಟ್ರೋಜೆನ್‌ಗಳು ಚೋದಕಗಳನ್ನು ಸಮಸ್ಥಿತಿಗೆ ತರಲು ನೆರವಾಗುತ್ತವೆ
ಅಗಸೆ ಬೀಜ
ಒಮೇಗಾ 3 ಫ್ಯಾಟಿ ಆಮ್ಲವು ಮೈ ಬಿಸಿಯಾಗುವುದನ್ನು ತಡೆಯಲು ಸಹಕಾರಿ
ಸೋಯಾಬೀನ್
ಇದರ ಐಸೋಫ್ಲೇವನ್‌ಗಳು ದೇಹದಲ್ಲಿ ಈಸ್ಟ್ರೋಜೆನ್ ಮಟ್ಟವನ್ನು ಸುಧಾರಿಸುತ್ತವೆ
For Web Stories
For Articles