Edited By: Pragati Bhandari

ಹೊಸ ವಿಷಯಗಳನ್ನು ಕಲಿಯುತ್ತಲೇ ಇರಿ- ಅಡುಗೆ, ಪೇಟಿಂಗ್‌, ಹಾಡು, ನೃತ್ಯ ಏನಾದರೂ ಸರಿ

ಒಗಟು ಅಥವಾ ಪಜಲ್ ಬಿಡಿಸುವುದು‌ ಮಕ್ಕಳಾಟವಲ್ಲ, ದೊಡ್ಡವರಿಗೂ ಬೇಕು

ದೇಹ-ಮನಸ್ಸುಗಳ ಮೇಲಿನ ಒತ್ತಡ ನಿವಾರಣೆಯೂ ಮೆದುಳನ್ನು ಚುರುಕಾಗಿಸುತ್ತದೆ

ಸಮಾನ ಮನಸ್ಕರಲ್ಲಿ ಸ್ನೇಹ ಇರಿಸಿಕೊಂಡರೆ ಬದುಕಿನ ಗುಣಮಟ್ಟ ಸುಧಾರಿಸುತ್ತದೆ 

ನಿತ್ಯದ ದೈಹಿಕ ವ್ಯಾಯಾಮವನ್ನು ತಪ್ಪಿಸಬೇಡಿ

ಒಮೇಗಾ 3 ಫ್ಯಾಟಿ ಆಮ್ಲ ಇರುವ ಆಹಾರಗಳನ್ನು ಮರೆಯದೆ ತಿನ್ನಿ

Cross

ಸಿಗರೇಟ್‌ ಮತ್ತು  ಮದ್ಯ ಮೆದುಳಿಗೂ ತೊಂದರೆ ಕೊಡುತ್ತವೆ 

ಬಿಪಿ, ಮಧುಮೇಹ  ಮತ್ತು ಕೊಲೆಸ್ಟ್ರಾಲ್‌ ನಿಯಂತ್ರಣವೂ ಮುಖ್ಯವಾಗುತ್ತದೆ