Edited By: Pragati Bhandari

ಕೂರುವ, ನಿಲ್ಲುವ, ನಡೆಯುವ ಭಂಗಿಗಳ  ಬಗ್ಗೆ ಗಮನಕೊಡಿ

ಸರಿಯಾದ ಕುರ್ಚಿ, ಮೇಜು, ಹಾಸಿಗೆ, ದಿಂಬುಗಳು ಅಗತ್ಯವಾಗಿ ಬೇಕಾಗುತ್ತವೆ

ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಗೊಳಿಸುವ ವ್ಯಾಯಾಮ ಮಾಡಿ

ದೇಹದ ಸರ್ವಾಂಗಗಳನ್ನೂ ಸ್ಟ್ರೆಚ್‌ ಮಾಡುವ  ಅಭ್ಯಾಸ ಇರಲಿ

ಭಾರ ಎತ್ತುವುದು ಅನಿವಾರ್ಯವಾದರೆ ಸರಿಯಾದ ಭಂಗಿಯನ್ನು ರೂಢಿಸಿಕೊಳ್ಳಿ 

ಚಂದಕ್ಕಿಂತ ಆರಾಮಕ್ಕೆ ಒತ್ತು ನೀಡುವ ಪಾದರಕ್ಷೆ ಬೇಕು

ದೇಹದ ತೂಕ ಮಿತಿ ಮೀರದಂತೆ ಎಚ್ಚರವಹಿಸಿ 

ದೇಹದಲ್ಲಿ ನೋವುಗಳು ಕಾಣಿಸಿಕೊಂಡರೆ ಸ್ವಯಂವೈದ್ಯ ಮಾಡಬೇಡಿ, ಸರಿಯಾದ ವೈದ್ಯರಲ್ಲಿಗೆ ಹೋಗಿ