Edited By: Pragati Bhandari

ಇದರ ವಿಟಮಿನ್‌ ಸಿ ಸತ್ವದಿಂದ ಪ್ರತಿರೋಧಕ ಶಕ್ತಿ ಪ್ರಬಲವಾಗುತ್ತದೆ  

ನಾರಿನಂಶ ಅಧಿಕವಾಗಿದ್ದು ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಿಸುತ್ತದೆ

ಮಲಬದ್ಧತೆ ಕಾಡದಂತೆ ಕಾಪಾಡುತ್ತದೆ

ಮಧುಮೇಹಿಗಳಿಗೆ ಇದು ಸೂಕ್ತವಾಗಿದ್ದು, ಸಕ್ಕರೆ ಮಟ್ಟ ಏರದಂತೆ ತಡೆಯುತ್ತದೆ

ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫೆನೊಲ್‌ಗಳು ಹೇರಳವಾಗಿವೆ 

ಇದರಿಂದ ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದು

ತೂಕ ಇಳಿಸುವವರಿಗೆ ಸೂಕ್ತವಾದ ತರಕಾರಿಯಿದು

ಚರ್ಮ ಮತ್ತು ದೃಷ್ಟಿಯ ಆರೋಗ್ಯ ಕಾಪಾಡುತ್ತದೆ