ವಿರಾಟ್ ಕೊಹ್ಲಿ ಕಿಂಗ್ ಖ್ಯಾತಿಯ ವಿರಾಟ್ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಸದ್ಯ 2037* ರನ್ಬಾರಿಸಿದ್ದಾರೆ. ಸದ್ಯ ನಡೆಯುತ್ತಿರುವ ಆಸೀಸ್ ವಿರುದ್ಧದ ವಿಶ್ವ ಟೆಸ್ಟ್ ಫೈನಲ್‌ನಲ್ಲಿ ಅವರು ಇನ್ನು ಹೆಚ್ಚಿನ ರನ್ ಗಳಿಸಿದರೆ ಈ ಮೊತ್ತ ಹೆಚ್ಚಿಗೆ ಆಗಲಿದೆ.
5.
ಚೇತೇಶ್ವರ್ ಪೂಜಾರಪ್ರಸ್ತುತ ಭಾರತ ತಂಡದ ಪರ ಆಡುತ್ತಿರುವ ಚೇತೇಶ್ವರ್ಪೂಜಾರ ಅವರು ಇದುವರೆಗೆ ಆಸೀಸ್ವಿರುದ್ಧ 2074 ರನ್ಬಾರಿಸಿದ್ದಾರೆ.
4.
ರಾಹುಲ್ ದ್ರಾವಿಡ್ಭಾರತ ತಂಡದ ಹೆಡ್ ಕೋಚ್ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಆಸೀಸ್ ವಿರುದ್ಧ 2143 ರನ್ ಗಳಿಸಿದ್ದಾರೆ.
3.
ವಿವಿಎಸ್ ಲಕ್ಷ್ಮಣ್ಟೀಮ್ ಇಂಡಿಯಾದ ಮಾಜಿ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದ ವಿವಿಎಸ್ ಲಕ್ಷ್ಮಣ್ಅವರು ಆಸ್ಟ್ರೇಲಿಯಾ ವಿರುದ್ಧ 2434 ರನ್ ಗಳಿಸಿದ್ದಾರೆ.
2.
ಸಚಿನ್ ತೆಂಡೂಲ್ಕರ್ಭಾರತದ ಮಾಜಿ ಆಟಗಾರ, ಕ್ರಿಕೆಟ್ ದೇವರು ಎಂದು ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಅವರು ಆಸೀಸ್ ವಿರುದ್ಧ 3630 ರನ್ ಬಾರಿಸಿದ್ದಾರೆ.