ಹೆಚ್ಚು ಮೈಲೇಜ್ ಕೊಡುವ ಭಾರತದ ಎಸ್‌ಯುವಿ ಕಾರುಗಳು 

White Frame Corner
White Frame Corner

ಹೋಂಡಾ ಎಲಿವೇಟ್ 1 ಲೀಟರ್ ಪೆಟ್ರೋಲ್‌ಗೆ 16.11 ಕಿಲೋ ಮೀಟರ್

ಸ್ಕೋಡಾ ಕುಶಾಕ್ 1.0 ಟಿಎಸ್ಐ   1 ಲೀಟರ್ ಪೆಟ್ರೋಲ್ ಗೆ  16.83 ಕಿಲ ಮೀಟರ್

ಹ್ಯುಂಡೈ ಕ್ರೆಟಾ 1.5 1 ಲೀಟರ್ ಪೆಟ್ರೋಲ್ ಗೆ 16.85 ಕಿಲೋ ಮೀಟರ್

ಕಿಯಾ ಸೆಲ್ಟೋಸ್ 1 ಲೀಟರ್ ಪೆಟ್ರೋಲ್‌ಗೆ  17.35 ಕಿಲೋ ಮೀಟರ್

ಕಿಯಾ ಸೆಲ್ಟೋಸ್ 1.5 ಟರ್ಬೊ 1 ಲೀಟರ್ ಪೆಟ್ರೋಲ್ ಗೆ  17.8 ಕಿಲೋ ಮೀಟರ್

ಕಿಯಾ ಸೆಲ್ಟೋಸ್ 1.5 ಟರ್ಬೊ  1 ಲೀಟರ್ ಪೆಟ್ರೋಲ್‌ಗೆ  17.83 ಕಿಲೋ ಮೀಟರ್

ಫೋಕ್ಸ್ ವ್ಯಾಗನ್ ಟೈಗುನ್ 1.5 ಟಿಎಸ್‌ಐ 1 ಲೀಟರ್ ಪೆಟ್ರೋಲ್ ಗೆ  18.18 ಕಿಲೋ ಕೀಟರ್

ಗ್ರ್ಯಾಂಡ್ ವಿಟಾರಾ/ ಹೈರೈಡರ್ 1.5 ಪೆಟ್ರೋಲ್ 1 ಲೀಟರ್ ಪೆಟ್ರೋಲ್‌ಗೆ   21.12 ಕಿಲೋ ಮೀಟರ್

1 ಲೀಟರ್ ಪೆಟ್ರೋಲ್‌ಗೆ  21.12 ಕಿಲೋ ಮೀಟರ್ 1 ಲೀಟರ್ ಪೆಟ್ರೋಲ್‌ಗೆ  27.97 ಕಿಲೋ ಮೀಟರ್