999 ರೂ.ಗೆ  4ಜಿ ಫೋನ್ 'ಜಿಯೋ ಭಾರತ್'

999 ರೂ.ಗೆ 4ಜಿ ಫೋನ್  ರಿಲಯನ್ಸ್ ಜಿಯೋದಿಂದ ಅತಿ ಅಗ್ಗದ ಫೋನ್. 2ಜಿ ಫೋನ್ ಬಳಕೆದಾರರೇ ಗುರಿ

ಯುಪಿಐ ಪೇಮೆಂಟ್ಸ್ ಜಿಯೋಪೇ ಮೂಲಕ ಯುಪಿಐ ಪೇಮೆಂಟ್ಸ್‌ಗೆ ಸಪೋರ್ಟ್. ಜಿಯೋ ಸಿನಿಮಾ ಕೂಡ ಅಕ್ಸೆಸ್

ಡಿಸ್‌ಪ್ಲೇ ಯಾವುದು? 1.77 ಇಂಚ್ QVGA ಟಿಎಫ್‌ಟಿ ಡಿಸ್‌ಪ್ಲೇ

ಬ್ಯಾಟರಿ ಹೇಗಿದೆ? ರಿಮೂವೇಬಲ್ 1000mAh ಬ್ಯಾಟರಿ ನೀಡಲಾಗಿದೆ.

ಜಿಯೋ ಸಿಮ್ ಜಿಯೋ ಸಿಮ್ ಮೂಲಕ ಈ ಫೋನ್ ಚಾಲಿತವಾಗಿದೆ

128 ಜಿಬಿ ಮೆಮೋರಿ ಜಿಯೋ ಭಾರತ್ ಎಸ್‌ಡಿ ಕಾರ್ಡ್ ಮೂಲಕ 128 ಜಿಬಿ ಸ್ಟೋರೇಜ್ ಸಪೋರ್ಟ್ ಮಾಡುತ್ತದೆ.

ಕ್ಯಾಮೆರಾ ಇದೆಯಾ? ಫೋನ್ ಹಿಂಬದಿಯಲ್ಲಿ 0.3 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

ಮತ್ತೇನು ವಿಶೇಷ? FM ರೆಡಿಯೋ ಮತ್ತು ಟಾರ್ಚ್ ಲೈಟ್ ಇದೆ.