Edited By: Pragati Bhandari

ಹಿಮಾಲಯದ ಶಿಲಾಪದರಗಳಲ್ಲಿ ದೊರೆಯುವ ಈ ವಸ್ತು ಆಯುರ್ವೇದದಲ್ಲಿ ಬಹಳಷ್ಟು ರೀತಿಯಲ್ಲಿ ಬಳಕೆಯಾಗುತ್ತದೆ

ಇದರಲ್ಲಿರುವ ಫುಲ್ವಿಕ್‌ ಆಮ್ಲವು ಅಲ್‌ಜೈಮರ್‌ ರೋಗ ಉಲ್ಬಣಿಸುವುದನ್ನು ತಡೆಯುತ್ತದೆ.

ಅತಿಯಾದ ಸುಸ್ತು, ಆಯಾಸವನ್ನು ಪರಿಹರಿಸಿ, ದೇಹದ ಚೈತನ್ಯ, ಶಕ್ತಿ ಹೆಚ್ಚಿಸುತ್ತದೆ.

ದೇಹದ ಒಟ್ಟಾರೆ ಆರೋಗ್ಯವನ್ನು ಉತ್ತಮಪಡಿಸಿ, ವಯಸ್ಸಾಗುವುದನ್ನು ಮುಂದೂಡುತ್ತದೆ.

ಇದರಲ್ಲಿರುವ ಹಲವು ರೀತಿಯ ಖನಿಜಗಳು ದೇಹದಲ್ಲಿ ಉರಿಯೂತವನ್ನು ಶಮನ ಮಾಡುತ್ತವೆ  

ಶಿಲಾಜಿತ್‌ನಲ್ಲಿ ಕಬ್ಬಿಣದಂಶ ವಿಫುಲವಾಗಿದ್ದು, ರಕ್ತಹೀನತೆಯನ್ನು ನಿವಾರಿಸುತ್ತದೆ. 

ಪುರುಷರಲ್ಲಿ ಕಾಡುವ ಫಲವಂತಿಕೆಯನ್ನು ನಿವಾರಿಸಿ, ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ.

ಹೃದಯದ ಆರೋಗ್ಯ ಸುಧಾರಿಸಲು ಶಿಲಾಜಿತ್‌ ಬಳಸುವ ಪ್ರಯೋಗಗಳಲ್ಲಿ ಪೂರಕ ಫಲಿತಾಂಶ ಕಂಡುಬಂದಿದೆ.