ಸಿನಿ ದುನಿಯಾದಿಂದ ಕೆಲಕಾಲ ಬ್ರೇಕ್‌ ತೆಗೆದುಕೊಂಡ ನಟಿ ಮಿಲನಾ ನಾಗರಾಜ್ ಪತಿ ಡಾರ್ಲಿಂಗ್‌ ಕೃಷ್ಣ ಜತೆ ವಿದೇಶ ಪ್ರವಾಸದಲ್ಲಿ ಬ್ಯೂಸಿಯಾಗಿದ್ದಾರೆ.

ಮೊನಾಕೊ ಮತ್ತು ಪ್ಯಾರಿಸ್‌ ಅಂತ ಸುತ್ತಾಡುತ್ತಿರುವ ದಂಪತಿ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಮಿಲನಾ ನಾಗರಾಜ್ ಅವರು ಮೊನಾಕೊ ನಗರವನ್ನು ʼತಾನು ಇಲ್ಲಿಯವರೆಗೆ ನೋಡಿದ  ಅತ್ಯಂತ ಸುಂದರವಾದ ನಗರʼ ಎಂದು ಬಣ್ಣಿಸಿದ್ದಾರೆ.

ಪ್ಯಾರಿಸ್‌ನ ಐಫೆಲ್ ಟವರ್‌ನ ಮುಂದೆ ಲವ್‌ ಬರ್ಡ್ಸ್‌ ಪೋಸ್‌ ನೀಡಿದ್ದಾರೆ.  ಇವರ ಫೋಟೊಗಳನ್ನು ನೋಡಿ ಅಭಿಮಾನಿಗಳು ಕಮೆಂಟ್‌ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರೆ

ಹಾಲಿಡೆ ಎಂಜಾಯ್‌ ಮಾಡುತ್ತಿರುವ  ಪ್ರೀತಿ ಹಕ್ಕಿಗಳು