Edited By: Pragati Bhandari
Edited By: Pragati Bhandari
ಪಿಷ್ಟ, ನಾರು, ಪ್ರೊಟೀನ್, ಕೊಬ್ಬು ಮತ್ತು ಸೂಕ್ಷ್ಮ ಪೋಷಕಾಂಶಗಳ
ಉತ್ತಮ ಮಿಶ್ರಣವಿದು
ಕ್ಯಾಲ್ಶಿಯಂ, ಕಬ್ಬಿಣ, ಮೆಗ್ನೀಶಿಯಂ, ಫಾಸ್ಫರಸ್, ಥಿಯಾಮಿನ್, ರೈಬೊಫ್ಲೇವಿನ್, ಫಾಲಿಕ್ ಆಮ್ಲದಂಥ ಉತ್ಕೃಷ್ಟ ಸತ್ವಗಳು ಇದರಲ್ಲಿವೆ.
ಸೋಡಿಯಂ ಮತ್ತು ಕೊಲೆಸ್ಟ್ರಾಲ್ ಅತಿ ಕಡಿಮೆ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಇದರ ಸಿ ಮತ್ತು ಇ ಜೀವಸತ್ವಗಳು ಪ್ರತಿರೋಧಕತೆಯನ್ನು ಹೆಚ್ಚಿಸಿ, ಚರ್ಮ ಮತ್ತು ಕೂದಲ ಆರೋಗ್ಯ ಸುಧಾರಿಸುತ್ತವೆ.
ಇದರ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇದ್ದು, ಮಧುಮೇಹಿಗಳಿಗೆ ಇದು ಉತ್ತಮ ಆಹಾರ
ಸಂಕೀರ್ಣ ಪಿಷ್ಟ, ಪ್ರೊಟೀನ್ ಮತ್ತು ನಾರಿನ ಉತ್ತಮ ಮಿಶ್ರಣವಾಗಿರುವುದರಿಂದ ತೂಕ ಇಳಿಸುವವರಿಗೆ ಸೂಕ್ತವಾಗಿದೆ
ಇದರ ಪೊಟಾಶಿಯಂ ಅಂಶವು ರಕ್ತದೊತ್ತಡ ನಿಯಂತ್ರಣದಲ್ಲಿಡಲು ನೆರವು ನೀಡುತ್ತದೆ
For Web Stories
For Articles