ಅತಿ ಹೆಚ್ಚು ಇನ್‌ಸ್ಟಾ ಫಾಲೊವರ್ಸ್ ಹೊಂದಿರುವ ಕ್ರೀಡಾಪಟುಗಳು

ಪೋರ್ಚುಗಲ್‌ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು 585 ಮಿಲಿಯನ್ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಅರ್ಜೆಂಟೀನಾ ತಂಡದ  ನಾಯಕ ಲಿಯೋನೆಲ್ ಮೆಸ್ಸಿ 464 ಮಿಲಿಯನ್ ಫಾಲೋವರ್ಸ್ ಗಳನ್ನು  ಹೊಂದಿದ್ದಾರೆ.

ಮಾಜಿ ಕುಸ್ತಿಪಟು ಮತ್ತು ನಟನಾಗಿರುವ ಡ್ವೇನ್ ಜಾನ್ಸನ್ ಅವರು 380 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರು 250 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಬ್ರೆಜಿಲ್​ ಫುಟ್​ಬಾಲ್​ ತಂಡದ ಪ್ರಮುಖ ಆಟಗಾರ ನೇಮರ್​ ಅವರು 208 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಅಮೆರಿಕದ ಸ್ಟಾರ್​ ಬಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಅವರು 105 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಫ್ರಾನ್ಸ್‌ ಫುಟ್ಬಾಲ್​​ ತಂಡದ ಪ್ರಮುಖ ಆಟಗಾರ ಕೈಲಿಯನ್‌ ಎಂಬಪೆ ಅವರು 104 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಫ್ರಾನ್ಸ್ ತಂಡದ ಮಾಜಿ ಸ್ಟ್ರೈಕರ್ ಕರೀಂ ಬೆಂಜೆಮಾ ಅವರು 70.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.