Edited By: Pragati Bhandari
Edited By: Pragati Bhandari
ಒತ್ತಡ ಹೆಚ್ಚಿದಾಗ ವ್ಯತ್ಯಾಸವಾಗುವ ಹಾರ್ಮೋನುಗಳ ಸಮತೋಲನ ಅಗತ್ಯ
ದಿನಕ್ಕೆ ಕನಿಷ್ಟ 7 ತಾಸುಗಳ ನಿದ್ದೆ ಬೇಕು
ಪೌಷ್ಟಿಕ ಆಹಾರ ಮತ್ತು ಸಾಕಷ್ಟು ನೀರು ಇರಲೇಬೇಕು
ಪ್ರತಿದಿನ 30 ನಿಮಿಷಗಳ ವ್ಯಾಯಾಮ ಬಹಳಷ್ಟು ಬದಲಾಯಿಸಬಲ್ಲದು
ಧ್ಯಾನ ಅಥವಾ ಇನ್ನಾವುದೇ ಒತ್ತಡ ನಿರ್ವಹಣೆ ತಂತ್ರ ಅವಶ್ಯಕ
ಅಲೋವೆರಾ ಜೆಲ್ ಮೊಡವೆಗಳಿಗೆ ಪರಿಣಾಮಕಾರಿ ಉಪಶಮನ ನೀಡುತ್ತದೆ
ಕ್ಯಾಮೊಮೈಲ್ ಅಥವಾ ಪೆಪ್ಪರ್ಮಿಂಟ್ ಚಹಾ ಹೀರುವುದು ಸೂಕ್ತ
ಅರಿಶಿನ, ಮೊಸರಿನಂಥ ವಸ್ತುಗಳ ಫೇಸ್ಪ್ಯಾಕ್ ಪ್ರಯೋಜನಕಾರಿ
For Web Stories
For Articles