Edited By: Pragati Bhandari

ಇದರ ಮೆಗ್ನೀಶಿಯಂ, ಸತು, ಕಬ್ಬಿಣ, ತಾಮ್ರದಂಥ ಖನಿಜಗಳು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

 ದೇಹಕ್ಕೆ ಅಗತ್ಯವಾದ ಶಕ್ತಿಯ ಉತ್ಪಾದನೆಗೂ ಇದರ ಪೋಷಕಾಂಶಗಳು ನೆರವಾಗುತ್ತವೆ.

 ಇದರಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ.

ಇದರಲ್ಲಿರುವ ಉತ್ತಮ ಕೊಬ್ಬಿನ ಅಂಶವು ಹೃದಯವನ್ನು ಕಾಪಾಡುತ್ತವೆ.

ಕುಂಬಳಬೀಜದಲ್ಲಿರುವ ಕೆರೋಟಿನಾಯ್ಡ್‌ಗಳು ಉತ್ತಮ ಉತ್ಕರ್ಷಣ ನಿರೋಧಕಗಳು.

 ಇದರ ಟ್ರಿಪ್ಟೊಫ್ಯಾನ್‌ ಅಂಶವು ಮೂಡ್‌ ಸುಧಾರಿಸಿ, ಕಣ್ತುಂಬಾ ನಿದ್ದೆ ತರಿಸುತ್ತದೆ.

ಇದರಲ್ಲಿರುವ ಸಸ್ಯಜನ್ಯ ಪ್ರೊಟೀನ್‌ ದೇಹದ ಮಾಂಸಖಂಡಗಳ ಬೆಳವಣಿಗೆಗೆ ಪೂರಕ

 ಇದರ ಮೆಗ್ನೀಶಿಯಂ ಮತ್ತು ಫಾಸ್ಫರಸ್‌ ಅಂಶಗಳು ಮೂಳೆಗಳನ್ನು ಬಲಗೊಳಿಸುವಲ್ಲಿ ಸಹಾಯಕ