Edited By: Pragati Bhandari

 ಭಾರತದ ರಾಜಕೀಯ ಕ್ಷೇತ್ರ ಕಂಡ ಚಿಂತನಾಶೀಲ ಮುತ್ಸದ್ದಿ  

ಮಂದಸ್ಮಿತ ನಾಯಕನಾಗಿದ್ದ ಅಡ್ವಾಣಿ ನಿರ್ಧಾರದಲ್ಲಿ ಎಂದಿಗೂ ಅಚಲ

ಹಿರಿಯರು, ಕಿರಿಯರೆನ್ನದೆ ಕೈಮುಗಿದು ಗೌರವ ನೀಡುವ ಮಹಾನ್ ನಾಯಕ ಅಡ್ವಾಣಿ

ಬಿಜೆಪಿಯ ಬೆಳವಣಿಗೆ ಸೇರಿದಂತೆ ಭಾರತದ ಅಭಿವೃದ್ಧಿಯ ಕನಸು ಕಂಡ ನಾಯಕ

ಅಡ್ವಾಣಿ ಅವರು ಸಂತೋಷದಲ್ಲಿರುವ ವೇಳೆ ಈ ರೀತಿ ಕಾಣುತ್ತಿದ್ದರು 

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಆತ್ಮೀಯ ಕ್ಷಣ

ಗುರು ಅಡ್ವಾಣಿಗೆ  ಶಿಷ್ಯ ಮೋದಿಯ ಆತ್ಮೀಯ ಗೌರವ