1994ರ ಸೆಪ್ಟೆಂಬರ್‌ 18ರಂದು ಹಿಮಾಂಚಲ ಪ್ರದೇಶದಲ್ಲಿ ಜನಿಸಿದ ರುಹಾನಿ ಶರ್ಮಾ ಒಬ್ಬ ರೂಪದರ್ಶಿ ಮತ್ತು ನಟಿ

2017ರ Kadaisi Bench Karthi ಚಲನಚಿತ್ರದ ಮೂಲಕ ಕಾಲಿವುಡ್‌ ಪ್ರವೇಶಿಸಿದರು.

2018ರಲ್ಲಿ ಬಿಡುಗಡೆಯಾದ  Chi La Sow (ತೆಲುಗು) ಚಿತ್ರದಲ್ಲಿ, ಅಂಜಲಿ ಪಾತ್ರದಲ್ಲಿ ಜನರ ಮನ ಗೆದ್ದಿದ್ದರು.

2019ರ Kamala ಮೂಲಕ ಮಾಲಿವುಡ್‌ಗೂ ಕಾಲಿಟ್ಟು ತಮ್ಮ ಛಾಪು ಮೂಡಿಸಿದ್ದಾರೆ.

Poison (ಹಿಂದಿ), Meet Cute (ತೆಲುಗು) ಇವರ ಪ್ರಸಿದ್ಧ ವೆಬ್‌ಸಿರೀಸ್‌

ಹಲವಾರು ಮ್ಯೂಸಿಕ್‌ ಆಲ್ಬಂಗಳಲ್ಲಿ ನಟಿಸಿದ ರುಹಾನಿ ಶರ್ಮಾ ತಮ್ಮ ಮುಂಬರುವ Agra (ಹಿಂದಿ) ಚಲನಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ