ಶಿವಣ್ಣನ ʻಭೈರತಿ ರಣಗಲ್‌' ಸಿನಿಮಾಗೆ ರುಕ್ಮಿಣಿ ವಸಂತ್‌ ನಾಯಕಿ

'`ಭೈರತಿ ರಣಗಲ್‌' ಸಿನಿಮಾಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ನಾಯಕಿ ಯಾರು?

ʻಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವರಾಜ್‌ಕುಮಾರ್‌

ಮಫ್ತಿಯಲ್ಲಿ ಗಮನ ಸೆಳೆದಿದ್ದ ಶಿವಣ್ಣ

'ಭೈರತಿ ರಣಗಲ್‌' ಸಿನಿಮಾಗೆ ಇತ್ತೀಚೆಗಷ್ಟೇ ಚಾಲನೆ ಸಿಕ್ಕಿದೆ.ಭೈರತಿ ರಣಗಲ್ ಚಿತ್ರ ಮಫ್ತಿಯ ಪ್ರಿಕ್ವೆಲ್‌. ಬಳಿಕ ಸೀಕ್ವೆಲ್ ಕೂಡ ಬರಲಿದೆ ಎಂದಿದೆ ಚಿತ್ರತಂಡ

ನರ್ತನ್‌ ನಿರ್ದೇಶನ

ವೇದ ಸಿನಿಮಾ ಬಳಿಕ ‘ಗೀತಾ ಪಿಕ್ಚರ್ಸ್​’ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಮೇ 26ರಂದು ಚಾಲನೆ

 'ಬೀರ್‌ಬಲ್' ಸಿನಿಮಾದ ಮೂಲಕ ರುಕ್ಮಿಣಿ ವಸಂತ್‌ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

ರುಕ್ಮಿಣಿ ವಸಂತ್‌!

ಈ ಸಿನಿಮಾದಲ್ಲಿ ಶಿವಣ್ಣ ಲುಕ್ ಚೇಂಜ್ ಆಗಿರಲಿದೆ. ರುಕ್ಮಿಣಿ ವಸಂತ್‌ ತೆರೆ ಮೇಲೆ ಶಿವಣ್ಣನ ಜೋಡಿ ಆಗಿರಲಿದ್ದಾರೆ.

ಶಿವಣ್ಣನ ಲುಕ್‌ ಚೇಂಜ್‌!

ಸ್ಟಾರ್ ನಟರ ಸಿನಿಮಾಗಳಿಗೆಲ್ಲ ಈಗ ರುಕ್ಮಿಣಿ ವಸಂತ್‌ ನಾಯಕಿ ಆಗುತ್ತಿದ್ದಾರೆ.

ಹಲವು ಸಿನಿಮಾಗಳಲ್ಲಿ ಬ್ಯುಸಿ