Sathya TV Serial: 7ನೇ ಕ್ಲಾಸ್‌ನಲ್ಲಿರುವಾಗ ʻವಠಾರʼ ಧಾರಾವಾಹಿಯಲ್ಲಿ ಮಿಂಚಿದ್ರು ʻಸತ್ಯʼ ಧಾರಾವಾಹಿಯ ಊರ್ಮಿಳಾ!

ಜೀ ವಾಹಿನಿಯ 'ಸತ್ಯ' ಧಾರಾವಾಹಿಯಲ್ಲಿ ಕಾರ್ತಿಕ್‌ ಚಿಕ್ಕಮ್ಮ ಇವರು.

ನಿಜವಾದ ಹೆಸರು ಶಾಲಿನಿ ಎಸ್‌ ರಾವ್‌ 

ಸತ್ಯ ಧಾರಾವಾಹಿಯಲ್ಲದೇ ಸಿರಿಗನ್ನಡ ವಾಹಿನಿಯ ʻಬ್ರಾಹ್ಮಿನ್ಸ್‌ ಕೆಫೆʼʼಧಾರಾವಾಹಿಯಲ್ಲಿ ಯಶೋದಾ ಪತ್ರ ನಿರ್ವಹಿಸುತ್ತಿದ್ದಾರೆ

ಸತ್ಯ ಧಾರಾವಾಹಿಯಲ್ಲಿ ಊರ್ಮಿಳಾ ಸತ್ಯಳಿಗೆ ಒಳ್ಳೆಯ ಸಪೋರ್ಟರ್‌ 

ನಟನೆ ವೃತ್ತಿಯಲ್ಲದೇ  ಶಾಲಿನಿ ಎಸ್‌ ರಾವ್‌ ಅವರಿಗೆ ಫ್ಯಾಷನ್‌ ಡಿಸೈನಿಂಗ್‌ನಲ್ಲಿಯೂ ಇದೆ ಆಸಕ್ತಿ

ವಠಾರ, ಕಸ್ತೂರಿ, ಸುಕನ್ಯಾ, ನೀ ನಡೆದ ದಾರಿಯಲ್ಲಿ, ಪುಣ್ಯಕೋಟಿ, ಒಲವೇ ಜೀವನ, ಮನೆಯೊಂದು ಮೂರು ಬಾಗಿಲು, ಮಮತೆಯ ಕರೆಯೋಲೆ, ಮಹಾಮಾಯಿ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ

 ವಠಾರ ಧಾರಾವಾಹಿ ಮಾಡುವಾಗ ಶಾಲಿನಿ ಅವರು 7ನೇ ಕ್ಲಾಸ್‌ನಲ್ಲಿ ಓದುತ್ತಿದ್ದರು. 

ಸತ್ಯ ಧಾರಾವಾಹಿ ಜೀ ವಾಹಿನಿಯಲ್ಲಿ ರಾತ್ರಿ 9ಕ್ಕೆ ಪ್ರಸಾರ ಕಾಣುತ್ತಿದೆ.