Edited By: Pragati Bhandari

ಇದರಲ್ಲಿ ಹಲವಾರು ರೀತಿ ಪ್ರಬಲವಾದ ಉತ್ಕರ್ಷಣ ನಿರೋಧಕಗಳಿವೆ.

ನಿಯಮಿತ ಬಳಕೆಯಿಂದ ಖಿನ್ನತೆಯನ್ನು ದೂರ ಮಾಡಲು ಸಾಧ್ಯ ಎನ್ನುತ್ತವೆ ಅಧ್ಯಯನಗಳು.

ಮುಟ್ಟಿನ ದಿನಗಳಲ್ಲಿ ಉಂಟಾಗುವ ಕಿರಿಕಿರಿ, ನೋವುಗಳನ್ನು ಶಮನ ಮಾಡುತ್ತದೆ.

ಹಸಿವನ್ನು ಕಡಿಮೆ ಮಾಡುವ ಸಾಧ್ಯತೆ ಇದಕ್ಕಿದ್ದು, ತೂಕ ಇಳಿಕೆಯೂ ಸಾಧ್ಯವಾಗಬಹುದು.

ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಸಾಮರ್ಥ್ಯ ಇದಕ್ಕಿದ್ದು, ಹೃದಯದ ಆರೋಗ್ಯ ಸುಧಾರಿಸುತ್ತದೆ.

ಮೆದುಳನ್ನು ಚುರುಕು ಮಾಡಿ, ನೆನಪಿನ ಶಕ್ತಿ ಹೆಚ್ಚಿಸುತ್ತದೆ.

ಇದರ ಪರಿಮಳ ಮತ್ತು ಪೊಟಾಶಿಯಂ ಅಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ

 ನೆಗಡಿ, ಕೆಮ್ಮು, ಜ್ವರದಂಥ ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.