Edited By: Pragati Bhandari

ಮುಖದ ಕಿರು ಸ್ನಾಯುಗಳು ಜಡವಾಗದಂತೆ ನೋಡಿಕೊಳ್ಳುತ್ತದೆ

ರಕ್ತ ಸಂಚಲನೆಯನ್ನು ಹೆಚ್ಚಿಸಿ, ಮುಖದೆಲ್ಲಾ ಅಂಗಗಳಿಗೆ ಪೋಷಕಾಂಶಗಳು ದೊರೆಯುವಂತೆ ಮಾಡುತ್ತದೆ

ದೇಹದಲ್ಲಿರುವ ವಿಷಕಾರಿ ಅಂಶಗಳ ವಿಸರ್ಜನೆಗೆ ಮುಖ-ಯೋಗವೂ ಸಹಕಾರಿ

ಮುಖದ ಸ್ನಾಯುಗಳಿಗೆ ವ್ಯಾಯಾಮ ನೀಡಿ ಚರ್ಮವನ್ನು ಬಿಗಿಗೊಳಿಸುತ್ತದೆ

ಚರ್ಮದ ಹೊಳಪು ಮತ್ತು ತಾರುಣ್ಯ ಮರುಕಳಿಸಲು ಈ ಯೋಗ ಸಹಕಾರಿ

ಸೈನಸ್‌ ಮತ್ತು ಟಿನ್ನಿಟಸ್‌ ಸಮಸ್ಯೆಗಳಿಗೆ ಉಪಶಮನ ನೀಡುತ್ತದೆ