Edited By: Pragati Bhandari

ದೇಹದಲ್ಲಿ ಎಲ್‌ಡಿಎಲ್‌ ಪ್ರಮಾಣ ಹೆಚ್ಚಿ, ಕೊಲೆಸ್ಟ್ರಾಲ್‌ ಮಟ್ಟ ಕಡಿಮೆಯಾಗುತ್ತದೆ

ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆಯಾಗಿ, ಪಾರ್ಶ್ವವಾಯುವಿನ ಭೀತಿ ದೂರವಾಗುತ್ತದೆ

ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳನ್ನು ತಡೆಗಟ್ಟುತ್ತದೆ

ಮಾನಸಿಕ ಒತ್ತಡ ಕಡಿಮೆಯಾಗಿ, ದೇಹ-ಮನಸ್ಸುಗಳ ಸ್ಥಿರತೆ ಹೆಚ್ಚುತ್ತದೆ

ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಿ, ಡಿಮೆನ್ಶಿಯಾ ತಡೆಯುತ್ತದೆ

ಕಣ್ತುಂಬಾ ನಿದ್ದೆ ಬರಿಸಿ, ದೀರ್ಘಾಯಸ್ಸು ಪಡೆಯುವಂತೆ ಮಾಡುತ್ತದೆ

ಮಂಡಿ ಮತ್ತು ಬೆನ್ನಿನ ಸ್ಥಿರತೆ ಹೆಚ್ಚಿಸುತ್ತಿದೆ, ಆದರೆ ಈಗಾಗಲೇ ಸಮಸ್ಯೆ ಇರುವವರಲ್ಲಿ ಅಲ್ಲ

ತೂಕ ಇಳಿಸಲು ಇದು ಉತ್ತಮ ವ್ಯಾಯಾಮ