Edited By: Pragati Bhandari
Edited By: Pragati Bhandari
ಕಾಫಿ
ಇದರಲ್ಲಿರುವ ಕೆಫೇನ್ ಅಂಶವು ಹೆಚ್ಚಿನ ಮೂತ್ರ ಉತ್ಪತ್ತಿ ಮಾಡುತ್ತದೆ. ಹಾಗಾಗಿ ಹೆಚ್ಚೆಚ್ಚು ನೀರು ದೇಹಕ್ಕೆ ಬೇಕಾಗುತ್ತದೆ
Cross
ಸೋಡಾ
ಸಕ್ಕರೆ ಮತ್ತು ಸೋಡಿಯಂ ಭರಿತ ಈ ಪೇಯದಲ್ಲಿ ಕೆಫೇನ್ ಸಹ ಇದೆ. ಹಾಗಾಗಿ ದಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ
Cross
ಆಲ್ಕೋಹಾಲ್
ಈ ದ್ರಾವಣಗಳು ಅಂಗಾಂಶಗಳಿಂದಲೂ ಜಲವನ್ನು ಬರಿದು ಮಾಡಿಬಿಡುತ್ತವೆ. ಹಾಗಾಗಿ ಬಾಯಾರಿಕೆ ತಣಿಯುವುದೇ ಇಲ್ಲ
Cross
ಎನರ್ಜಿ ಡ್ರಿಂಕ್
ವ್ಯಾಯಾಮದಿಂದ ದಣಿದಿದ್ದರೆ ಎನರ್ಜಿ ಡ್ರಿಂಕ್ ಖಂಡಿತಾ ಬೇಡ. ಬದಲಿಗೆ, ಎಲೆಕ್ಟ್ರೋಲೈಟ್ ಸರಿದೂಗಿಸುವ ಎಳನೀರು ಒಳ್ಳೆಯದು
Cross
ಸಾಫ್ಟ್ ಡ್ರಿಂಕ್
ಸಕ್ಕರೆ ಹಾಕಿದ ಫ್ರೂಟ್ ಜ್ಯೂಸ್ ಸಹ ಇದರಲ್ಲಿದೆ. ಬದಲಿಗೆ ಹಣ್ಣನ್ನೇ ನೇರವಾಗಿ ತಿನ್ನಿ, ದಾಹ ತಣಿಸಿಕೊಳ್ಳಿ.
Cross
ಲೆಮೊನೇಡ್
ಬೇಸಿಗೆಯಲ್ಲಿ ಹುಳಿ-ಸಿಹಿಯ ಲೆಮೊನೇಡ್ ಕುಡಿಯುವ ಬಯಕೆಯಾದರೆ, ಇದರಲ್ಲಿರುವ ಸಕ್ಕರೆಯಂಶ ದಾಹ ಹೆಚ್ಚಿಸೀತು
Cross
ಹಾಟ್ ಚಾಕಲೇಟ್
ಸಿಕ್ಕಾಪಟ್ಟೆ ಸಿಹಿಯ ಈ ಪೇಯ ದಾಹವನ್ನು ಇನ್ನಿಲ್ಲದಂತೆ ಹೆಚ್ಚಿಸುತ್ತದೆ.
Cross
ಚಹಾ
ಇದೂ ಸಹ ಡೈಯುರೇಟಿಕ್ ಅಂದರೆ ಹೆಚ್ಚು ಮೂತ್ರ ಉತ್ಪತ್ತಿ ಮಾಡುತ್ತದೆ.
Cross
For Web Stories
For Articles