Edited By: Pragati Bhandari
Edited By: Pragati Bhandari
ವನಸ್ವತಿ ಎಣ್ಣೆಗಳು
ಬ್ರೆಡ್, ಚಿಪ್ಸ್, ಸಲಾಡ್ ಡ್ರೆಸಿಂಗ್, ಶೀತಲೀಕೃತ ಆಹಾರಗಳಲ್ಲಿ ಇರಬಹುದು
ಕೃತಕ ಬಣ್ಣ
ಅದರಲ್ಲೂ ಹಳದಿ ಮತ್ತು ಕೆಂಪು ಬಣ್ಣಗಳು ಬಹಳಷ್ಟು ಆಹಾರಗಳಲ್ಲಿ ಉಪಯೋಗವಾಗುತ್ತವೆ
ಸಂಸ್ಕರಿತ ಮಾಂಸ
ಹಾಟ್ ಡಾಗ್‌ನಂಥ ಸಂಸ್ಕರಿತ ಮಾಂಸಗಳಲ್ಲಿ ಅಧಿಕ ಪ್ರಮಾಣದ ನೈಟ್ರೇಟ್‌ಗಳಿದ್ದು, ಕ್ಯಾನ್ಸರ್ ಆಹ್ವಾನಿಸುತ್ತವೆ
ಕೃತಕ ಸಿಹಿ
ಡಯೆಟ್/ಲೈಟ್ ಅಥವಾ ʻಜೀರೊ ಶುಗರ್ʼ ಹೆಸರಿನ ಪೇಯ/ತಿನಿಸುಗಳು, ಡ್ರೆಸ್ಸಿಂಗ್‌ಗಳಲ್ಲಿರುವ ಸುಕ್ರಲೋಸ್ ಅಪಾಯಕಾರಿ
ಎಂಎಸ್‌ಜಿ
ಮಾನೊಸೋಡಿಯಂ ಗ್ಲುಟಮೇಟ್ ಇಲ್ಲದ ಚಿಪ್ಸ್, ಸೂಪು ಮತ್ತು ಫಾಸ್ಟ್‌ಫುಡ್‌ಗಳೆ ಇಲ್ಲ, ಜಾಗ್ರತೆ!
ಅಜೋಡೈಕಾರ್ಬನಮೈಡ್
ಬ್ರೆಡ್‌ನಂತಹ ವಸ್ತುಗಳ ತಯಾರಿಕೆಯಲ್ಲಿ, ತಿನಿಸುಗಳ ನಾರು ಹೆಚ್ಚಿಸಲು ಸೇರಿಸಲಾಗುತ್ತದೆ
ಸೋಡಿಯಂ ಫಾಸ್ಫೇಟ್
ಮಾಂಸಗಳ ಶೇಖರಣೆಯಲ್ಲಿ ಬಳಕೆಯಾಗುವ ಸಂರಕ್ಷಕ ರಾಸಾಯನಿಕವಿದು
ಕ್ಯಾರಮೆಲ್ ಬಣ್ಣ
ಸಕ್ಕರೆಯೊಂದಿಗೆ ಅಮೋನಿಯ ಸೇರಿಸಿದಾಗ ದೊರೆಯುವ ಬಣ್ಣವಿದು. ಅಮೋನಿಯಕ್ಕೆ ಕ್ಯಾನ್ಸರ್ ಕಿರೀಟವಿದೆ!
For Web Stories
For Articles