Edited By: Pragati Bhandari

ದಾಲ್ಚಿನ್ನಿ ಚಕ್ಕೆಯನ್ನು ಜಗಿಯುವುದು ಅಥವಾ ಚಕ್ಕೆಯ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದು

ಅರಿಶಿನ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣದಲ್ಲಿ ಹಲ್ಲುಜ್ಜುವುದು

ಲವಂಗವನ್ನು ಅಗಿಯುವುದು ಅಥವಾ ಅದರ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದು

ಒಂದು ಲೋಟ ನೀರಿಗೆ 2 ಚಮಚ ಆಪಲ್ ಸೈಡರ್ ವಿನೇಗರ್ ಬೆರೆಸಿ ಬಾಯಿ ಮುಕ್ಕಳಿಸುವುದು

ಸೋಂಪು ಜಗಿಯುವುದು ಅಥವಾ ಅದರ ಚಹಾ ಕುಡಿಯುವುದು