Edited By: Pragati Bhandari
Edited By: Pragati Bhandari
ಪಾಲಕ್ ಸೊಪ್ಪು ಕ್ಯಾಲ್ಶಿಯಂ, ಸೋಡಿಯಂ, ಅಯೋಡಿನ್, ಫಾಸ್ಫರಸ್, ಕಬ್ಬಿಣ, ಫೋಲೇಟ್, ವಿಟಮಿನ್ ಎ ಮತ್ತು ಸಿ ಸತ್ವಗಳಿಂದ ಭರಿತವಾಗಿದೆ.
ಇದರಲ್ಲಿ ಕ್ಯಾಲರಿ ಕಡಿಮೆಯಿದ್ದರೂ ಹೆಚ್ಚಿನ ಶಕ್ತಿ ದೊರೆಯುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಅನುಕೂಲ
ಇದರಲ್ಲಿರುವ ಹರಿತ್ತಿನ ಅಂಶವು ಕ್ಯಾನ್ಸರ್‌ನೊಂದಿಗೆ ಹೋರಾಡುವ ಗುಣ ಹೊಂದಿದೆ
ವಿಟಮಿನ್ ಎ ಸಮೃದ್ಧವಾಗಿರುವುದರಿಂದ ದೃಷ್ಟಿಯ ರಕ್ಷಣೆಗೆ ನೆರವಾಗುತ್ತದೆ
ಇದರಲ್ಲಿ ಕ್ಯಾಲ್ಶಿಯಂ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಮೂಳೆಗಳ ರಕ್ಷಣೆಗೆ ಸಹಾಯ ಮಾಡುತ್ತದೆ.
ಕಬ್ಬಿಣದಂಶ ವಿಫಲವಾಗಿರುವುದರಿಂದ ರಕ್ತಹೀನತೆಯ ನಿವಾರಣೆಗೆ ಇದು ಉಪಯುಕ್ತ
ಇದರಲ್ಲಿ ನಾರು ಸಾಕಷ್ಟು ಇರುವುದರಿಂದ ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿಟ್ಟು, ಮಲಬದ್ಧತೆ ನಿವಾರಿಸುತ್ತದೆ
ನಾರು ಹೆಚ್ಚಿರುವುದರಿಂದ ಮಧುಮೇಹಿಗಳಿಗೂ
ಪೂರಕ ಆಹಾರವಿದು
ಗಂಟಲಲ್ಲಿ ನೋವು,
ಕಿರಿಕಿರಿ,
ಕೆಮ್ಮೇ? ಇಲ್ಲಿದೆ ಮನೆಮದ್ದು!
For Web Stories
For Articles