Abhishek-Aviva: ಸತ್ಯನಾರಾಯಣ ಪೂಜೆ ಫೋಟೊ ಹಂಚಿಕೊಂಡು ಅಭಿ-ಅವಿವ ಐ ಲವ್ ಯು ಎಂದ ಸುಮಲತಾ
ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿಡಪ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು
ಮದುವೆ ನಡೆದ ಮರುದಿನವೇ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾದ ಜೋಡಿ
ಅವಿವ ತಂದೆ ತಾಯಿ, ಸುಮಲತಾ ಪೂಜೆಯಲ್ಲಿ ಭಾಗಿಯಾಗಿದ್ದರು.
ಸೀರೆಯಲ್ಲಿ ಅವಿವ, ಪಂಚೆಯಲ್ಲಿ ಅಭಿಷೇಕ್ ಮಿಂಚಿದ್ದರು
ಜೂನ್ 16ರಂದು ಮಂಡ್ಯದಲ್ಲಿ ಬೀಗರೂಟ ಕಾರ್ಯಕ್ರಮ ನೆರವೇರಿತು
ಪೂಜೆಯ ಫೋಟೊಗಳನ್ನು ಹಂಚಿಕೊಂಡ ಸುಮಲತಾ
ನನ್ನ ಹೃದಯ ತುಂಬಿದೆ. ಖುಷಿಯಿಂದ ಸದಾ ಇರಿ ಎಂದು ಜೋಡಿಗೆ ಹಾರೈಸಿದ ಸುಮಲತಾ
ಮದುವೆಗೆ ಹಲವಾರು ಗಣ್ಯರು ಭಾಗಿಯಾಗಿದ್ದರು. ಅದಾದ ಬಳಿಕ ಅದ್ಧೂರಿ ಸಂಗೀತ ಪಾರ್ಟಿಯನ್ನು ಸಹ ಅರೇಂಜ್ ಮಾಡಲಾಗಿತ್ತು.