ಲಂಕಾ ಪ್ರೀಮಿಯರ್
ಲೀಗ್ ನತ್ತ ಮುಖಮಾಡಿದ ಸುರೇಶ್ ರೈನಾ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೈನಾ ಅವರು ಮತ್ತೆ ಕ್ರಿಕೆಟ್
ಆಡಲು ಮುಂದಾಗಿದ್ದಾರೆ.
ನಾಲ್ಕನೇ ಆವೃತ್ತಿಯ ಲಂಕಾ ಲೀಗ್ನಲ್ಲಿ ರೈನಾ ಅವರು USD 50,000 ಮೂಲಬೆಲೆಯನ್ನು ಹೊಂದಿದ್ದಾರೆ.
ಐಪಿಎಲ್ನಲ್ಲಿ ಚೆನ್ನೈ ಮತ್ತು ಗುಜರಾತ್ ಲಯನ್ಸ್ ತಂಡದ ಪರ ಆಡಿ 5528 ರನ್ ಬಾರಿಸಿದ್ದಾರೆ.
ಐಪಿಎಲ್
ನಿಂದ ವಿದಾಯ ಹೇಳಿರುವ ಅವರು ಕಾಮೆಂಟ್ರಿ ಕೆಲಸ ನಿರ್ವಹಿಸುತ್ತಿದ್ದಾರೆ.
cricket
ಅಬುಧಾಬಿ ಟಿ10 ಮತ್ತು ಲೆಜೆಂಟ್ಸ್ ಲೀಗ್ನಲ್ಲಿ ರೈನಾ ಸಕ್ರೀಯರಾಗಿದ್ದಾರೆ.
read more webstory