Edited By: Pragati Bhandari

ದುರ್ಬಲ ಮಾಂಸಖಂಡಗಳು ಮತ್ತು ಮಾಂಸಖಂಡಗಳು ಕುಗ್ಗಿದಂತಾಗುವುದು

ಕಾಲು, ಪಾದ, ಕಿಬ್ಬೊಟ್ಟೆಯ ಭಾಗದಲ್ಲಿ ನೀರು ತುಂಬಿದಂತಾಗುವುದು

ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ನಿಧಾನವಾಗುತ್ತದೆ 

ದೇಹದ ಪ್ರತಿರೋಧಕತೆ ಕುಗ್ಗಿ, ಆಗಾಗ ಸೋಂಕುಗಳು ದಾಳಿ ಇಡುತ್ತವೆ

ಸುಸ್ತು, ಆಯಾಸ, ಶಕ್ತಿ ಕುಂದಿದಂತಾಗಿ ನಿರಾಸಕ್ತಿ ಆವರಿಸುವುದು

 ಕೂದಲು ಕಳೆಗುಂದಿ, ತೆಳುವಾಗಿ, ತುಂಡಾಗುವುದು

ತ್ವಚೆ ಹೊಳಪು ಕಳೆದುಕೊಂಡು ಪದೇಪದೆ ಸೊಂಕುಗಳಿಗೆ ತುತ್ತಾಗುತ್ತದೆ 

ಉಗುರುಗಳು ಬಣ್ಣಗೆಟ್ಟು, ತುಂಡಾಗತೊಡಗುತ್ತವೆ