Edited By: Pragati Bhandari
Edited By: Pragati Bhandari
ಕುತ್ತಿಗೆಯ ಸ್ನಾಯುಗಳಲ್ಲಿ ನೋವು, ಒತ್ತಡ, ಕಿರಿಕಿರಿ
ಭುಜದಲ್ಲಿ ಸದಾ ಕಾಲ ಕಾಡುವ ಮಬ್ಬು ನೋವು
ಕುತ್ತಿಗೆ ಮತ್ತು ಭುಜಗಳ ಭಂಗಿ ನೇರವಲ್ಲದೆ, ಗೋಲವಾಗಿರುವುದು
ಕಾರಣವಿಲ್ಲದೆ ಆಗಾಗ ಕಾಡುವ ತಲೆನೋವು
ಕುತ್ತಿಗೆಯನ್ನು ಮೊದಲಿನಷ್ಟು ತಿರುಗಿಸಲು ಬಾರದೆ ಚಲನೆ ಕಡಿಮೆಯಾಗುವುದು
ಬೆನ್ನುಹುರಿಯ ಕುತ್ತಿಗೆ ಮತ್ತು ಮೇಲ್ಬೆನ್ನಿನ ನರಗಳಲ್ಲಿ ಒತ್ತಡ
ಕೈತೋಳಿನಲ್ಲಿ ಆಗಾಗ ʻಜುಂʼ ಹಿಡಿದ ಅನುಭವ
ಬೆರಳುಗಳಲ್ಲಿ ಚುಚ್ಚಿದ ಅಥವಾ ಮರಗಟ್ಟಿದ ಅನುಭವ
For Web Stories
For Articles