Edited By: Pragati Bhandari
Edited By: Pragati Bhandari
ಇದರಲ್ಲಿರುವ ಪ್ರೊಟೀನ್ ಮತ್ತು ನಾರಿನ ಜೊತೆ ತೂಕ ಇಳಿಸುವವರಿಗೆ ಉತ್ತಮ ಪರಿಣಾಮ ನೀಡುತ್ತದೆ
ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಿ, ತಿನ್ನುವುದನ್ನು ಕಡಿಮೆ ಮಾಡುತ್ತದೆ.
ಎಲ್‌ಡಿಎಲ್ ಕಡಿಮೆ ಮಾಡುವ ಸಾಮರ್ಥ್ಯ ಇದಕ್ಕಿದೆ. ಮಾತ್ರವಲ್ಲ, ಮಧುಮೇಹಿಗಳಿಗೆ ಪೂರಕವಾಗಿಯೂ ಕೆಲಸ ಮಾಡುತ್ತದೆ.
ಚರ್ಮದ ಸಮಸ್ಯೆಗಳಿಗೂ ಮದ್ದಾಗಬಲ್ಲದು. ಕಾಳನ್ನು ನೆನೆಸಿ ರುಬ್ಬಿ ಗುಳ್ಳೆಗಳಿಗೆ ಹಚ್ಚುವ ಪರಿಪಾಠ ಕೆಲವೆಡೆ ಇದೆ
ಕ್ಯಾಲ್ಶಿಯಂ, ಕಬ್ಬಿಣದಂಥ ಖನಿಜಗಳು ಇದರಲ್ಲಿ ಸಮೃದ್ಧವಾಗಿದ್ದು, ಅಥ್ಲೀಟ್‌ಗಳಿಗೆ ಅಗತ್ಯವಾಗಿದ್ದಿದು.
ಶ್ವಾಸಕೋಶದ ಸಾಮರ್ಥ್ಯ ವೃದ್ಧಿಸಿ, ಬಿಗಿದ ಕಫ ಸಡಿಲ ಮಾಡಿ, ಉಸಿರಾಟಕ್ಕೆ ನೆರವಾಗುತ್ತದೆ
ಇದರಲ್ಲಿರುವ ಫ್ಲೆವನಾಯ್ಡ್ ಮತ್ತು ಪಾಲಿಫೆನಾಲ್‌ಗಳು ಯಕೃತ್ತಿನ ಆರೋಗ್ಯಕ್ಕೆ ಪೂರಕ
ಇದರಲ್ಲಿರುವ ಅಮೈನೋ ಆಮ್ಲಗಳು ಮತ್ತು ಖನಿಜಗಳಿಂದ ಪುರುಷರ ಫಲವಂತಿಕೆ ವೃದ್ಧಿಸುತ್ತದೆ.
For Web Stories
For Articles