Edited By: Pragati Bhandari
Edited By: Pragati Bhandari
ಚರ್ಮದ ಕಿರಿಕಿರಿ, ದದ್ದು, ಗುಳ್ಳೆಗಳ ಉಪಶಮನಕ್ಕೆ ಘಮಘಮಿಸುವ ಮಲ್ಲಿಗೆ ತೈಲ ಪ್ರಯೋಜನಕಾರಿ
ಇದರಲ್ಲಿರುವ ಬೆನ್ಜೈಲ್ ಮತ್ತು ಬೆನ್ಜೋಯಿಕ್ ಆಮ್ಲಗಳು ಬ್ಯಾಕ್ಟೀರಿಯ ಮತ್ತು ಫಂಗಸ್ ಸೋಂಕುಗಳ ವಿರುದ್ಧ ಚಿಕಿತ್ಸಕ ಗುಣ ಹೊಂದಿವೆ
ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಸುಕ್ಕು ತಡೆಯುವ ಸಾಮರ್ಥ್ಯ ಹೊಂದಿವೆ
ಚರ್ಮದಲ್ಲಿ ಕೊಲಾಜಿನ್ ಹೆಚ್ಚಿಸಿ, ವಯಸ್ಸಾದಂತೆ ಕಾಣುವುದನ್ನು ಈ ತೈಲ ಮುಂದೂಡಬಲ್ಲದು
ಚರ್ಮದ ಶುಷ್ಕತೆಯನ್ನು ಹೋಗಲಾಡಿಸಿ, ತ್ವಚೆಗೆ ಕಾಂತಿ, ಹೊಳಪು ನೀಡುತ್ತದೆ
ಮೊಡವೆ ಮತ್ತು ಕಪ್ಪು ಕಲೆಗಳನ್ನು ನಿವಾರಿಸಿ, ಚರ್ಮದ ಮೇಲೆ ಹೆಚ್ಚುವರಿ ತೈಲ ಸ್ರವಿಸದಂತೆ ತಡೆಯುತ್ತದೆ
ಇದರ ನವಿರಾದ ಪರಿಮಳದಿಂದ ನಿದ್ರಾಹೀನತೆ ದೂರವಾಗಿ, ರಾತ್ರಿ ಮೈಮರೆತು ಮಲಗಲು ನೆರವಾಗುತ್ತದೆ.
ಇದನ್ನು ಬೇರೆ ಎಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ
For Web Stories
For Articles