ಏಕ ದಿನ ಕ್ರಿಕೆಟ್‌ನಲ್ಲಿ ಬೆಸ್ಟ್ ಫೀಲ್ಡಿಂಗ್ ಟೀಮ್ ಗಳ ಪಟ್ಟಿ ಇಲ್ಲಿದೆ

10  ಅಫಘಾನಿಸ್ತಾನ ತಂಡದ ಫೀಲ್ಡಿಂಗ್ ದಕ್ಷತೆ ಶೇಕಡಾ 71.2 ರಷ್ಟಿದ್ದು ಹತ್ತನೇ ಸ್ಥಾನ ಪಡೆದಿದೆ.

09 ಭಾರತ ಫೀಲ್ಡಿಂಗ್ ವಿಚಾರದಲ್ಲಿ ಕಳಪೆ ಸಾಧನೆ ಹೊಂದಿದೆ. ಟೀಮ್ ಇಂಡಿಯಾ ಶೇ. 75.1 ಫೀಲ್ಡಿಂಗ್ ಕ್ಷಮತೆ ಹೊಂದಿದೆ.

08 ದಕ್ಷಿಣ ಆಫ್ರಿಕಾ ತಂಡ ಭಾರತಕ್ಕಿಂತ ಮೇಲಿನ ಸ್ಥಾನ ಹೊಂದಿದೆ. ಈ ತಂಡ ಶೇ. 75.5 ದಕ್ಷತೆಯನ್ನು ಹೊಂದಿದೆ.

07 ಬಾಂಗ್ಲಾದೇಶ ತಂಡವು 75.8ರಷ್ಟು ಫೀಲ್ಡಿಂಗ್ ದಕ್ಷತೆಯನ್ನು ಹೊಂದಿದೆ. ಈ ತಂಡ ಹೆಚ್ಚು ಚುರುಕಾಗಿದೆ.

06 ವೆಸ್ಟ್ ಇಂಡೀಸ್ ತಂಡ ಪ್ರದರ್ಶನದಲ್ಲಿ ದುರ್ಬಲವಾಗುತ್ತಾ ಹೋದರೂ, ಫೀಲ್ಡಿಂಗ್‌ನಲ್ಲಿ ಶೇಕಡಾ 77.9 ದಕ್ಷತೆಯನ್ನು ಹೊಂದಿದೆ.

05 ಆಸ್ಟ್ರೆಲಿಯಾ ತಂಡ ಯಾವಾಗಲೂ ಉತ್ತಮ ಫೀಲ್ಡಿಂಗ್‌ಗೆ ಹೆಸರುವಾಸಿ. ಪ್ರಸ್ತುತ ಅದು ಶೇಕಡಾ 78.5 ದಕ್ಷತೆಯನ್ನು ಹೊಂದಿದೆ.

04 ಶ್ರೀಲಂಕಾ ತಂಡ ಫೀಲ್ಡಿಂಗ್ ವಿಚಾರದಲ್ಲಿ ಭಾರತಕ್ಕಿಂತಲೂ ಮುಂದಿದೆ. ಇದು ಶೇಕಡಾ 78.8 ಶ್ರೇಯಾಂಕವನ್ನು ಹೊಂದಿದೆ.

03 ನ್ಯೂಜಿಲ್ಯಾಂಡ್ ತಂಡ ಫೀಲ್ಡಿಂಗ್ ಹಾಗೂ ಕ್ಯಾಚ್‌ ವಿಚಾರದಲ್ಲಿ ಶೇಕಡಾ 80.9 ದಕ್ಷತೆಯನ್ನು ಹೊಂದಿದೆ

02 ಫೀಲ್ಡಿಂಗ್ ಕಾರಣಕ್ಕೆ ಅಪಹಾಸ್ಯಕ್ಕೆ ಒಳಗಾಗುತ್ತಿದ್ದ ಪಾಕಿಸ್ತಾನ ಈಗ  81.6 ರೇಟಿಂಗ್ಸ್ ಜತೆಗೆ ಎರಡನೇ ಸ್ಥಾನದಲ್ಲಿದೆ.

01 ಇಂಗ್ಲೆಂಡ್ ತಂಡ ಫೀಲ್ಡಿಂಗ್ ನಲ್ಲಿ ಅತ್ಯುತ್ತಮ ತಂಡ. ಇದು 82.2ರಷ್ಟು ಫೀಲ್ಡಿಂಗ್ ದಕ್ಷತೆಯನ್ನು ಹೊಂದಿದೆ.