ಮಹಾರಾಷ್ಟ್ರ ಮೂಲದ ಅದಾ ಶರ್ಮಾ 1992ರ ಮೇ 11ರಂದು ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.

ಬಹುಭಾಷಾ ನಟಿ ಅದಾ ಶರ್ಮಾ 2008ರ ʼ1920ʼ ಹಾರರ್‌  ಚಲನಚಿತ್ರದ ಮೂಲಕ  ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.

2014ರಲ್ಲಿ ಬಿಡುಗಡೆಯಾದ  Heart Attack ಸಿನಿಮಾದಲ್ಲಿ ಹಯತಿ ಪಾತ್ರ ನಿರ್ವಹಿಸುವುದರ  ಮೂಲಕ ಜನರ ಮನ ಗೆದ್ದರು. 

Pukaar ಮೂಲಕ ವೆಬ್‌ಸಿರೀಸ್‌  ಲೋಕಕ್ಕೆ ಕಾಲಿಟ್ಟರು.  The Holiday ಮತ್ತು Aisa Waisa Pyaar ಜನಪ್ರಿಯತೆಯನ್ನು ಹೊಂದಿದೆ.

Life, Tu Yaad Aya, Piya Re Piya, Drunk N High ಇವರ ಫೇಮಸ್‌ ಮ್ಯೂಸಿಕ್‌ ಆಲ್ಬಂಗಳು

ಬ್ಯಾಕ್‌ ಟು ಬ್ಯಾಕ್‌ Selfiee ಮತ್ತು The Kerala Story ಚಿತ್ರದಲ್ಲಿ ನಟಿಸಿದ ಅದಾ ಶರ್ಮಾ ಕೆಲಕಾಲ ಸಿನಿರಂಗದಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ.