Edited By: Pragati Bhandari

ಬಿಗ್ ಬಾಸ್ ಕನ್ನಡ ಸೀಸನ್ 10’ (BBK Season 10) ಈ ಬಾರಿ ಮನೆಯ ಒಳಗೂ ಹೊರಗೂ ಭಾರಿ ಚರ್ಚೆಯಲ್ಲಿದೆ. 

ಟಿಆರ್‌ಪಿ ಹೆಚ್ಚಾಗಲು ಇದೆ ಕೆಲವು ಇಂಟರೆಸ್ಟಿಂಗ್ ವಿಷಯಗಳು

ವಿನಯ್ ಗೌಡ ಅಗ್ರೆಸ್ಸಿವ್ ಆಗಿ ಆಟ ಆಡುತ್ತಾರೆ.

ತುಕಾಲಿ ಸ್ಟಾರ್ ಸಂತು ಅವರು ಡ್ರೋನ್ ಪ್ರತಾಪ್ ಬಗ್ಗೆಯೇ ಕಾಮಿಡಿ ಮಾಡಿ, ಆಮೇಲೆ ಸುದೀಪ್ ಅವರಿಂದ ಕಿವಿ ಹಿಂಡಿಸಿಕೊಂಡರು

ಈಗಾಗಲೇ ವರ್ತೂರ್‌ ಸಂತೋಷ್‌ ಹುಲಿ ಉಗುರು ಪ್ರಕರಣದಲ್ಲಿ ಜಾಮೀನು ಪಡೆದು ಮನೆಯಲ್ಲಿ ಅಸಲಿ ಆಟ ತೋರುತ್ತಿದ್ದಾರೆ.

ಅತ್ತ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಷಾ ಮೇಲಿನ ಪ್ರಕರಣದ ತನಿಖೆಯನ್ನು ಮಾಗಡಿ ಪೊಲೀಸರು ಚುರುಕುಗೊಳಿಸಿದ್ದಾರೆ.

ನಾಲ್ಕನೇ ವಾರದ ʻವಾರದ ಕಥೆ ಕಿಚ್ಚನ ಜೊತೆʼ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ವಿನಯ್‌ ಅವರಿಗೆ ಬಳೆ ವಿಚಾರವಾಗಿ ಬೆವರು ಇಳಿಸಿದ್ದರು.

ನಾಲ್ಕನೇ ವಾರದ ʻವಾರದ ಕಥೆ ಕಿಚ್ಚನ ಜೊತೆʼ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ವಿನಯ್‌ ಅವರಿಗೆ ಬಳೆ ವಿಚಾರವಾಗಿ ಬೆವರು ಇಳಿಸಿದ್ದರು.

ಈ ಸೀಸನ್​ ಹೆಚ್ಚು ಟಿಆರ್​ಪಿ ಶೋಗೆ ಸಿಕ್ಕಿದೆ. 9.0 ಟಿವಿಆರ್ ಸಿಕ್ಕಿದೆ. ನಗರ ಭಾಗದಲ್ಲಿ 9.6 ಟಿಆರ್​ಪಿ ಸಿಕ್ಕಿದೆ. ವಾರದ ದಿನಗಳಲ್ಲಿ 7.4 ಟಿಆರ್​ಪಿ ಸಿಕ್ಕಿದೆ.