Edited By: Pragati Bhandari
Edited By: Pragati Bhandari
ಅಶ್ವಗಂಧ ಎಲೆ ರುಚಿಯಲ್ಲಿ ಕೊಂಚ ಕಹಿಯಿದ್ದರೂ, ಜ್ವರಗಳಿಗೆ ಮನೆಮದ್ದಿನಂತೆ ಬಳಕೆಯಾಗುತ್ತದೆ
ಇದರ ಬೇರು, ಎಲೆ, ಹೂವು ಎಲ್ಲವೂ ಸುಸ್ತು, ಆಯಾಸ, ನಿಶಕ್ತಿಗಳನ್ನು ಕಡಿಮೆ ಮಾಡಿ, ದೇಹದಲ್ಲಿ ಚೈತನ್ಯ ತುಂಬುತ್ತವೆ
ಅತ್ಯಂತ ಪ್ರಬಲವಾದ ಉತ್ಕರ್ಷಣ ನಿರೋಧಕಗಳು ಇದರಲ್ಲಿದ್ದು, ದೇಹದಲ್ಲಿರುವ ಉರಿಯೂತ ತಗ್ಗಿಸುತ್ತದೆ
ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಿ, ಫಲವಂತಿಕೆಯನ್ನು ವೃದ್ಧಿಸುತ್ತದೆ
ಮಾನಸಿಕ ಒತ್ತಡ, ಆತಂಕಗಳನ್ನು ಶಮನ ಮಾಡಿ, ಕಣ್ತುಂಬಾ ನಿದ್ದೆ ಬರುವುದಕ್ಕೆ ನೆರವಾಗುತ್ತದೆ
ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚುಸುವುದರಿಂದ, ಮಧುಮೇಹಿಗಳಿಗೂ ಇದರಿಂದ ಪ್ರಯೋಜನ ಆಗಬಹುದು
ಸಂಧಿವಾತದ ನೋವನ್ನು ಕಡಿಮೆ ಮಾಡಲು ಇದರ ಬೇರನ್ನು ಪರಂಪರಾಗತ ಔಷಧಿಯಲ್ಲಿ ಬಳಸಲಾಗುತ್ತದೆ
ನರ ಸಂಬಂಧಿ ಸಮಸ್ಯೆಗಳಿಗೆ, ಅದರಲ್ಲೂ ಪಾರ್ಕಿನ್‌ಸನ್ ರೋಗಕ್ಕೆ ಆಯುರ್ವೇದದಲ್ಲಿ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ
For Web Stories
For Articles