Edited By: Pragati Bhandari
Edited By: Pragati Bhandari
ನೇರಳೆ
ಖನಿಜಗಳು, ಜೀವಸತ್ವಗಳು, ನಾರು ಹೊಂದಿರುವ ಇದು ಮಧುಮೇಹಿಗಳಿಗೆ ಒಳ್ಳೆಯದು
ಬೆರ್ರಿಗಳು
ನಾರು, ಹಲವು ವಿಟಮಿನ್‌ಗಳು, ಉತ್ಕರ್ಷಣ ನಿರೋಧಕಗಳು ಸಾಕಷ್ಟಿವೆ
ಪೇರ್
ಖನಿಜಗಳು, ಜೀವಸತ್ವಗಳು, ಫೋಲೇಟ್‌ಗಳು ಮತ್ತು ನಾರು ದೊರೆಯುತ್ತವೆ
ಕಿತ್ತಳೆ
ವಿಟಮಿನ್ ಸಿ ಮತ್ತು ಎ, ಫೋಲೇಟ್ ಹಾಗೂ ನಾರು ವಿಫುಲವಾಗಿದೆ
ಸೇಬು
ನಾರು, ವಿಟಮಿನ್ ಸಿ ಮತ್ತು ರೋಗ ನಿರೋಧಕಗಳು ಹೇರಳವಾಗಿವೆ
ಪೀಚ್
ವಿಟಮಿನ್ ಸಿ, ಪೊಟಾಶಿಯಂ ಮತ್ತು ಕಬ್ಬಿಣ ಇದರಲ್ಲಿದೆ
ಪ್ಲಮ್
ನಾರು, ಖನಿಜಗಳು ಮತ್ತು ವಿಟಮಿನ್ ಸಿ ಹೇರಳವಾಗಿದೆ
ಬೆಣ್ಣೆ ಹಣ್ಣು
ನಾರು, ಒಮೇಗಾ 3 ಫ್ಯಾಟಿ ಆಮ್ಲ, ವಿಟಮಿನ್‌ಗಳು, ಖನಿಜಗಳಿಂದ ಭರಿತವಾಗಿದೆ
For Web Stories
For Articles