Edited By: Pragati Bhandari
Edited By: Pragati Bhandari
ಡಯೆಟ್ ಸೋಡಾಗಳಲ್ಲಿ ಕೃತಕ ಸಿಹಿ ಇರುತ್ತದೆ
ಶುಗರ್ ಫ್ರೀ ಕ್ಯಾಂಡಿ ಅಥವಾ ಚ್ಯುಯಿಂಗ್ ಗಮ್ಗಳಲ್ಲಿ ಇರುತ್ತದೆ
ʻಲೈಟ್ʼ ಅಥವಾ ʻಶುಗರ್ ಫ್ರೀʼ ಹಣೆಪಟ್ಟಿ ಇರುವ ಯೋಗರ್ಟ್ಗಳು
ʻಲೋ ಕ್ಯಾಲರಿʼ ಚೀಟಿ ಅಂಟಿಸಿಕೊಂಡ ಹಣ್ಣಿನ ಜ್ಯೂಸ್ಗಳು
ದಿಢೀರನೆ ಮಾಡುವ ಇನ್ಸ್ಟಂಟ್ ಓಟ್ಮೀಲ್ ಅಥವಾ ಸೀರಿಯಲ್ಗಳು
ʻವೇಟ್ ಲಾಸ್ʼ ಹೆಸರಿನ ಪ್ರೊಟೀನ್ ಶೇಕ್
ಅಥವಾ ಬಾರ್ಗಳು
ʻಶುಗರ್ ಫ್ರೀ ಅಥವಾ ಲೈಟ್ʼ ಎನ್ನುವ ಐಸ್ಕ್ರೀಮ್ಗಳು
ʻಸಕ್ಕರೆ ರಹಿತʼ ಎನಿಸಿಕೊಳ್ಳುವ ಬೇಕರಿಯ ತಿಂಡಿಗಳು
For Web Stories
For Articles