Edited By: Pragati Bhandari

ಐ-ಫ್ಲೂ ದೂರ ಇರಿಸಲು ವೈಯಕ್ತಿಕ ಶುಚಿತ್ವ ಮಹತ್ವದ್ದು; ಜೊತೆಗೆ ಈ ಆಹಾರಗಳೂ ಬೇಕು

ಲೂಟಿನ್‌ ಹೆಚ್ಚಿರುವ ಹಸಿರು ಸೊಪ್ಪು- ತರಕಾರಿಗಳು ಕಣ್ಣನ್ನು ರಕ್ಷಿಸುತ್ತವೆ

ಎ ಜೀವಸತ್ವ ಸಾಂದ್ರವಾಗಿರುವ ಕ್ಯಾರೆಟ್‌, ಗೆಣಸು,ಪಪ್ಪಾಯದಂಥ ಕಿತ್ತಳೆ ಬಣ್ಣದ ಆಹಾರಗಳು ಅಗತ್ಯ

ವಿಟಮಿನ್‌ ಸಿ ಹೆಚ್ಚಿರುವ ನಿಂಬೆ, ಕಿತ್ತಳೆ, ದ್ರಾಕ್ಷಿ, ಬೆರ್ರಿಗಳು ಕಣ್ಣುಗಳನ್ನು ಉರಿಯೂತದಿಂದ ರಕ್ಷಿಸುತ್ತವೆ

ಒಮೇಗಾ 3 ಕೊಬ್ಬಿನಾಮ್ಲವಿರುವ ಮೀನುಗಳು ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ

ಪ್ರೊಟೀನ್‌ ಮತ್ತು ಸೂಕ್ಷ್ಮ ಪೋಷಕಾಂಶಗಳಿರುವ ಮೊಟ್ಟೆಯೂ ಕಣ್ಣುಗಳಿಗೆ ಕ್ಷೇಮಕಾರಿ

ವಿಟಮಿನ್‌ ಇ ಹೇರಳವಾಗಿರುವ ಬಾದಾಮಿ, ವಾಲ್‌ನಟ್‌, ಅಗಸೆ ಮುಂತಾ ಬೀಜಗಳು ಕಣ್ಣುಗಳಿಗೆ ಲಾಭದಾಯಕ

ಆಲಿವ್‌ ಎಣ್ಣೆಯಂಥವುಗಳಲ್ಲಿ ವಿಟಮಿನ್‌ ಇ ಹೆಚ್ಚಿದ್ದು ಕಣ್ಣುಗಳಿಗೆ ಅನುಕೂಲಕರ