Edited By: Pragati Bhandari
Edited By: Pragati Bhandari
ರಾಜಗಿರಿ ಸೊಪ್ಪು
ಇದರಲ್ಲಿ ಜಿಂಕ್ ಜೊತೆಗೆ ನಾರು, ಪ್ರೊಟೀನ್, ಮೆಗ್ನೀಶಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್ ದೊರೆಯುತ್ತದೆ
ಕಾಳುಗಳು
ಚನಾ, ರಾಜ್ಮಾ, ಹೆಸರು, ಹುರುಳಿ ಮುಂತಾದ ಕಾಳುಗಳಲ್ಲಿ ಜಿಂಕ್ ಜೊತೆಗೆ ಪ್ರೊಟೀನ್ ಮತ್ತು ಖನಿಜಗಳು ಹೇರಳವಾಗಿವೆ
ಬಾದಾಮಿ
ರಾತ್ರಿ ನೀರಿಗೆ ಹಾಕಿ ಬೆಳಗ್ಗೆ ತಿನ್ನುವುದರಿಂದ ಜಿಂಕ್, ಪ್ರೊಟೀನ್ ಜೊತೆಗೆ ಒಮೇಗಾ 3 ಕೊಬ್ಬಿನಾಮ್ಲ ಮತ್ತು ಹಲವು ಖನಿಜಗಳು ದೊರೆಯುತ್ತವೆ
ಗೋಡಂಬಿ
ನಾರು, ಪ್ರೊಟೀನ್, ತಾಮ್ರ, ಕಬ್ಬಿಣ, ಮೆಗ್ನೀಶಿಯಂ, ಫಾಸ್ಫರಸ್ ಜೊತೆಗೆ ಜಿಂಕ್ ನೀಡುತ್ತವೆ ಈ ಬೀಜಗಳು
ಎಳ್ಳು
ನಾರು, ಕ್ಯಾಲ್ಶಿಯಂ ಮತ್ತು ಪ್ರೊಟೀನ್‌ಗಳನ್ನು ನೀಡುವ ಎಳ್ಳಿನಲ್ಲಿ ಜಿಂಕ್ ಸಹ ದೊರೆಯುತ್ತದೆ
ಸೂರ್ಯಕಾಂತಿ ಬೀಜ
ಇದರಿಂದಲೂ ಜಿಂಕ್ ಜೊತೆಗೆ ಪ್ರೊಟೀನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಲಭ್ಯವಾಗುತ್ತವೆ.
ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಿ, ತಿಂದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗಲು ಜಿಂಕ್ ಅಗತ್ಯ
ಗರ್ಭಿಣಿ ಮತ್ತು ಹೊಟ್ಟೆಯಲ್ಲಿರುವ ಮಗುವಿಗೆ ದಿನಕ್ಕೆ 12 ಎಂ.ಜಿ, ಜಿಂಕ್ (ಸತು) ಅಗತ್ಯ
For Web Stories
For Articles