Edited By: Pragati Bhandari
Edited By: Pragati Bhandari
ನೀರು ಚೆನ್ನಾಗಿ ಕುಡಿಯಿರಿ. ಬೇಡದ್ದನ್ನು ದೇಹದಿಂದ
ಹೊರ ಹಾಕಿ, ಚರ್ಮ ಹೊಳೆಯುವುದಕ್ಕೆ
ಇದು ಅಗತ್ಯ.
ಉತ್ಕರ್ಷಣ ನಿರೋಧಕಗಳಿರುವ ಬೆರ್ರಿಗಳು, ತರಕಾರಿಗಳು ಚರ್ಮದಲ್ಲಿರುವ ಉರಿಯೂತವನ್ನು ತಗ್ಗಿಸಲು ಬೇಕು
ಉರಿಯೂತ ತಗ್ಗಿಸಿ,
ಚರ್ಮಕ್ಕೆ ಕಾಂತಿ
ನೀಡಲು ಒಮೇಗಾ 3 ಕೊಬ್ಬಿನಾಮ್ಲವಿರುವ
ಬೆಣ್ಣೆ ಹಣ್ಣು, ಅಗಸೆ ಬೀಜದಂಥವು ಅನುಕೂಲ
ಸಕ್ಕರೆ ಮತ್ತು ಸಂಸ್ಕರಿತ ಪಿಷ್ಟಗಳು ಮೊಡವೆಗಳನ್ನು ಹೆಚ್ಚಿಸುತ್ತವೆ. ಬದಲಿಗೆ ಸಂಕೀರ್ಣ ಪಿಷ್ಟಗಳಿರುವ ಇಡೀ ಧಾನ್ಯ ಬಳಸಿ
ಎಣ್ಣೆ, ಬೆಣ್ಣೆ, ತುಪ್ಪಗಳ ಬಳಕೆಯನ್ನು ಮಿತಗೊಳಿಸಿ. ಅತಿಯಾದ ಕೊಬ್ಬು ಚರ್ಮದಿಂದ ಎಣ್ಣೆ ಸೂಸುವಂತೆ ಮಾಡಿ, ಮೊಡವೆ ಹೆಚ್ಚಿಸುತ್ತದೆ
ಜಿಂಕ್ ಇರುವಂಥ ಬೀಜಗಳನ್ನು ಬಳಸಿ. ಇವುಗಳು ಉರಿಯೂತ ಕಡಿಮೆ ಮಾಡುತ್ತವೆ
ವಿಟಮಿನ್ ಎ ಮತ್ತು ಇ ಇರುವಂಥ ಆಹಾರಗಳು ಚರ್ಮದ ಆರೋಗ್ಯಕ್ಕೆ ಅಗತ್ಯವಾಗಿ ಬೇಕು. ಬಾದಾಮಿ, ವಾಲ್‌ನಟ್, ಕ್ಯಾರೆಟ್, ಗೆಣಸಿನಂಥವು ಬೇಕು
ಗ್ರೀನ್ ಟೀ
ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿರುವ ಗ್ರೀನ್ ಟೀಗಳ ಸೇವನೆ ಚರ್ಮದ ಆರೋಗ್ಯವರ್ಧನೆಗೆ ನೆರವಾಗುತ್ತದೆ.
For Web Stories
For Articles