Edited By: Pragati Bhandari
Edited By: Pragati Bhandari
ಮಳೆಗಾಲದಲ್ಲಿ ವಿಟಮಿನ್ ಸಿ ಕೊರತೆಯಾದರೆ ಸೋಂಕು ಬೆಂಬಿಡುವುದೇ ಇಲ್ಲ
ಸುಸ್ತು, ಆಯಾಸ, ಒತ್ತಡ ಖಿನ್ನತೆಯಂಥ ಲಕ್ಷಣಗಳು
ಗಾಯಗಳು ಗುಣವಾಗದಿರುವುದು, ದೃಷ್ಟಿ ದೋಷ, ಹಸಿವಿಲ್ಲದಿರುವುದು
ತ್ವಚೆ ಒಣಗುವುದು, ಚರ್ಮದ ಮೇಲೆ ಗಾಯಗಳು ಕಂಡುಬರುವುದು
ಒಸಡುಗಳಲ್ಲಿ ರಕ್ತಸ್ರಾವ, ರಕ್ತಹೀನತೆಯಂಥ ಸಮಸ್ಯೆಗಳು
ಕೀಲುಗಳಲ್ಲಿ ನೋವು, ಸ್ನಾಯು ದೌರ್ಬಲ್ಯ, ಮೈಕೈ ನೋವಿನ ಅನುಭವ
ಕಿತ್ತಳೆ, ದ್ರಾಕ್ಷಿ, ಕಿವಿ, ಸ್ಟ್ರಾಬೆರಿ, ಸೇಬು, ಕರಬೂಜದಂಥ ಬಹಳಷ್ಟು ಹಣ್ಣುಗಳಲ್ಲಿ ವಿಟಮಿನ್ ಲಭ್ಯವಿದೆ
ದೊಣ್ಣೆ ಮೆಣಸು, ಬ್ರೊಕೊಲಿ, ಟೊಮೇಟೊ, ಬಟಾಣಿ, ನಿಂಬೆಹಣ್ಣುಗಳನ್ನು ನಿತ್ಯ ಬಳಸುವುದರಿಂದ ವಿಟಮಿನ್ ಸಿ ಕೊರತೆ ನೀಗಿಸಬಹುದು
For Web Stories
For Articles