Edited By: Pragati Bhandari

ಸ್ವ-ಕಾಳಜಿ ಎಂದರೆ ಸ್ವಾರ್ಥವಲ್ಲ! ನಮ್ಮ ಬಗ್ಗೆ ನಾವೇ ಮಾಡುವ ಕಾಳಜಿಯಷ್ಟೆ  

ನಮ್ಮ ದೇಹ-ಮನಸ್ಸುಗಳ ಆರೋಗ್ಯಕ್ಕೆ ಸರಳ ಸ್ವ-ಕಾಳಜಿಪೂರ್ವಕ ಕ್ರಮಗಳು ಅಗತ್ಯವಾಗಿ ಬೇಕು

ಮೈಂಡ್‌ಫುಲ್‌ನೆಸ್‌ ಅಥವಾ ಪ್ರಜ್ಞಾಪೂರ್ವಕ ಧ್ಯಾನ ಮನಸ್ಸಿನ ಚಂಚಲತೆಯನ್ನು ನಿವಾರಿಸುತ್ತದೆ

ದಿನಕ್ಕೆ 30 ನಿಮಿಷಗಳ ವ್ಯಾಯಾಮದಿಂದ ದೇಹ-ಮನಸ್ಸುಗಳ ಆರೋಗ್ಯ ಸುಧಾರಿಸುತ್ತದೆ

ಪರಿಮಳ ತೈಲಗಳನ್ನು (ಎಸೆನ್ಶಿಯಲ್‌ ಆಯಿಲ್ಸ್)‌ ಆಗಾಗ ಬಳಸುವುದರಿಂದ ಮನಸ್ಸು ಗೆಲುವಾಗುತ್ತದೆ

ನಿಸರ್ಗದೊಂದಿಗೆ ಸಂಪರ್ಕವಿದ್ದರೆ ದೇಹದ ಚೈತನ್ಯ ಸಹಜವಾಗಿ ವೃದ್ಧಿಸುತ್ತದೆ

ಜರ್ನಲ್‌ ಅಥವಾ ಡೈರಿ ಬರೆಯುವುದು ಒತ್ತಡ ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ

ಡಿಜಿಟಲ್‌ ಡಿಟಾಕ್ಸ್‌ಗೆ ಆಗಾಗ ಒಳಗಾಗುವುದು ಸಹ ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಹೆಜ್ಜೆ