Top 10 Largest Lakes in India ಭಾರತದ ಅತಿದೊಡ್ಡ ಸರೋವರಗಳು!

1. ವೆಂಬನಾಡ್ ಸರೋವರ  ಕೇರಳದಲ್ಲಿರುವ ಈ ಸರೋವರವು 2033 ಚಕಿಮೀ ವಿಸ್ತಾರವಾಗಿದೆ. ಇದು ಉಪ್ಪುನೀರು ಮತ್ತು ಸಿಹಿ ನೀರು ಕೆರೆಯಾಗಿದೆ.

2. ಚಿಲಿಕಾ ಸರೋವರ ಒಡಿಶಾದಲ್ಲಿದೆ. ಉಪ್ಪುನೀರಿನೆ ಕೆರೆ. ಸುಮಾರು 1165 ಕಿ.ಮೀ ವಿಸ್ತಾರವಾಗಿದೆ. 4.2 ಮೀಟರ್ ಆಳವಾಗಿದೆ.

3. ಶಿವಾಜಿ ಸಾಗರ  ಮಹಾರಾಷ್ಟ್ರದಲ್ಲಿದೆ. ಸಿಹಿ ನೀರಿನ ಸರೋವರಾಗಿದ್ದು, ಮಾನವ ನಿರ್ಮಿತವಾಗಿದೆ. 891 ಚಕಿಮೀ ವಿಸ್ತಾರ.80 ಮೀಟರ್ ಆಳವಿದೆ.

4. ಇಂದಿರಾ ಸಾಗರ ಮಧ್ಯಪ್ರದೇಶದಲ್ಲಿದ್ದು, ಸಿಹಿನೀರಿನ ಕೆರೆಯಾಗಿದೆ. ಸುಮಾರು 627 ಚಕಿಮೀ ವಿಸ್ತಾರವಾಗಿದೆ.

5. ಪಾಂಗಾಂಗ್ ಸರೋವರ ಈ ಸರೋವರ್ ಲಡಾಕ್‌ನಲ್ಲಿದ್ದು, ಉಪ್ಪು ನೀರಿನ ಕೆರೆಯಾಗಿದೆ. ಸುಮಾರು 700 ಚಕಿಮೀ ವಿಸ್ತಾರವಾಗಿದೆ.  

6. ಪುಲಿಕಾಟ್ ಸರೋವರ ಆಂಧ್ರದಲ್ಲಿರುವ ಈ ಸರೋವರವು ಉಪ್ಪು ನೀರು ಹೊಂದಿದೆ.  450 ಚಕಿಮೀ ವಿಸ್ತಾರವಾಗಿದ್ದು, 10 ಮೀ. ಆಳ ಇದೆ.

7. ಸರ್ದಾರ್ ಸರೋವರ ಇದು ಆರ್ಟಿಫಿಶಿಯಲ್ ಮತ್ತು ಸಿಹಿನೀರಿನ ಸರೋವರವಾಗಿದ್ದು, 375 ಚಕಿಮೀ ವಿಸ್ತಾರವಾಗಿದೆ.

8. ನಾಗಾರ್ಜನ ಸಾಗರ ತೆಲಂಗಾಣದಲ್ಲಿದೆ. ಮಾನವನಿರ್ಮಿತವಾಗಿದ್ದು, ಸಿಹಿನೀರಿನಿಂದ ಕೂಡಿದೆ.  285 ಚಕಿಮೀ ವಿಸ್ತಾರವಾಗಿದೆ.

9. ಲೋಕ್ಟಾಕ್ ಸರೋವರ ಸಿಹಿನೀರಿನ ಸರೋವರ. ಮಣಿಪುರದಲ್ಲಿದೆ. 287 ಚಕಿಮೀ ವಿಸ್ತಾರವಿದೆ. 4.6 ಮೀಟರ್ ಆಳವಿದೆ.

10. ವೂಲರ್ ಸರೋವರ ಜಮ್ಮು ಮತ್ತು ಕಾಶ್ಮೀರದಲ್ಲಿದೆ. ಸಿಹಿನೀರಿನ ಸರೋವರ. 260 ಚಕಿಮೀ ವಿಸ್ತಾರ. 14 ಮೀಟರ್ ಆಳ.