ದೇಶದ ಟಾಪ್  8 ಶ್ರೀಮಂತ ರಾಜ್ಯಗಳು! ಕರ್ನಾಟಕಕ್ಕೆ ಯಾವ ಸ್ಥಾನ?

1. ಮಹಾರಾಷ್ಟ್ರ  400 ಶತಕೋಟಿ ಡಾಲರ್(ಅಂದಾಜು 33 ಲಕ್ಷ ಕೋಟಿ ರೂ.) ಜಿಡಿಪಿ.

2. ತಮಿಳುನಾಡು 265.49 ಶತಕೋಟಿ ಡಾಲರ್(ಅಂದಾಜು 21.93 ಲಕ್ಷ ಕೋಟಿ ರೂ.) ಜಿಡಿಪಿ

3. ಗುಜರಾತ್ 259.25 ಶತಕೋಟಿ ಡಾಲರ್ (ಅಂದಾಜು 21.40 ಲಕ್ಷ ಕೋಟ ರೂ.) ಜಿಡಿಪಿ

4. ಕರ್ನಾಟಕ 247.38 ಶತಕೋಟಿ ಡಾಲರ್ (ಅಂದಾಜು 20.41 ಲಕ್ಷ  ಕೋಟಿ ರೂ.) ಜಿಡಿಪಿ

5. ಉತ್ತರ ಪ್ರದೇಶ 234.96 ಶತಕೋಟಿ ಡಾಲರ್ (ಅಂದಾಜು 19.40 ಲಕ್ಷ ಕೋಟಿ ರೂ.) ಜಿಡಿಪಿ

6. ಪಶ್ಚಿಮ ಬಂಗಾಳ 206.64 ಬಿಲಿಯನ್ ಡಾಲರ್ (ಅಂದಾಜು 17.07 ಲಕ್ಷ ಕೋಟಿ ರೂ.) ಜಿಡಿಪಿ

7. ರಾಜಸ್ಥಾನ 167.31 ಬಿಲಿಯನ್ ಡಾಲರ್ (ಅಂದಾಜು 14 ಲಕ್ಷ ಕೋಟಿ ರೂ.) ಜಿಡಿಪಿ

8. ತೆಲಂಗಾಣ 157.35 ಶತಕೋಟಿ ಡಾಲರ್ (ಅಂದಾಜು 13 ಲಕ್ಷ ಕೋಟಿ ರೂ.) ಜಿಡಿಪಿ