ಬೆಂಗಳೂರು ಸುತ್ತ ಟಾಪ್ 8 ಟೂರಿಸ್ಟ್ ಸ್ಥಳಗಳು

1.ಶಿವಗಂಗೆ  ಈ ಸ್ಥಳವನ್ನು ದಕ್ಷಿಣ ಕಾಶಿ ಎನ್ನುತ್ತಾರೆ.  ಬೆಟ್ಟ ಹತ್ತುವ ಆನಂದ. ಬೆಂಗಳೂರಿನಿಂದ 60 ಕಿ.ಮೀ.

2.ನಂದಿ ಹಿಲ್ಸ್ ಬೆಂಗಳೂರಿನಿಂದ 62 ಕಿ.ಮೀ. ದೂರ. ಬೇಸಿಗೆಯಲ್ಲಿ ಹೆಚ್ಚು ಜನರು ಬರುತ್ತಾರೆ. ಪಕ್ಷಿ ವೀಕ್ಷಕರ ನೆಚ್ಚಿನ ತಾಣ.

3. ಅಂತರಗಂಗೆ ಸುಂದರ ಪರ್ವತ ಪ್ರದೇಶ. ಬೆಂಗಳೂರಿಂದ 70 ಕಿ.ಮೀ. ದೂರವಿದೆ. ಕೋಲಾರ ಜಿಲ್ಲೆಯಲ್ಲಿದೆ.

4. ಅವನಿ ಬೆಟ್ಟ ಇದು ಸುಂದರಹಳ್ಳಿ. ಪರ್ವತ ತುದಿಯಲ್ಲಿ ಸೀತಾ ಮಾತಾ ಮಂದಿರವಿದೆ. ಬೆಂಗಳೂರಿನಿಂದ 95 ಕಿ.ಮೀ

5. ಚನ್ನಪಟ್ಟಣ ಇದು ಬೊಂಬೆಗಳಿಗೆ ಫೆಮಸ್ಸು. ಬೆಂಗಳೂರಿನಿಂದ 60 ಕಿ.ಮೀ ದೂರವಿದೆ.

6. ಸಾವನದುರ್ಗ ಹಿಲ್ ಬೆಂಗಳೂರಿನಿಂದ 50 ಕಿ.ಮೀ. ದೂರ. ಏಷ್ಯಾದಲ್ಲೇ ಅತಿದೊಡ್ಡ ಏಕ ಶಿಲೆ ಬೆಟ್ಟ ಇದೆ.

7. ರಂಗನತಿಟ್ಟು ಇದು ಪಕ್ಷಿ ಧಾಮ. ನಾನಾ ವಿಧದ ಪಕ್ಷಿಗಳನ್ನು ಇಲ್ಲಿ ಕಾಣಬಹುದು.

8. ಕುಂತಿ ಬೆಟ್ಟ ಬೆಂಗಳೂರಿಂದ 122 ಕಿ.ಮೀ. ದೂರವಿದೆ. ಸಾಹಸ ಪ್ರವೃತ್ತಿಯರಿಗೆ ಅಚ್ಚುಮೆಚ್ಚು.