ʻಭೂಮಿಗೆ ಬಂದ ಭಗವಂತ' ಧಾರಾವಾಹಿಯ ನಟಿ ಕೃತ್ತಿಕಾ ರವೀಂದ್ರ ಬಗ್ಗೆ ಗೊತ್ತಿರದ ಸಂಗತಿಗಳಿವು!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʻಭೂಮಿಗೆ ಬಂದ ಭಗವಂತ' ಧಾರಾವಾಹಿಯ ಗಿರಿಜಾ ಪಾತ್ರಧಾರಿ ನಟಿ ಕೃತ್ತಿಕಾ ರವೀಂದ್ರ

ಕೃತ್ತಿಕಾ ರವೀಂದ್ರ ಮೂಲತಃ ಶಿವಮೊಗ್ಗದ ಸಾಗರದವರು

ಪಿಯುಸಿ ಓದುವಾಗಲೇ ಮನೆ ಮಗಳು ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು

ಇದೀಗ ಭೂಮಿಗೆ ಬಂದ ಭಗವಂತ ಧಾರಾವಾಹಿ 100 ಎಪಿಸೋಡ್‌ಗಳನ್ನು ಮುಗಿಸಿದೆ

 ಧಾರಾವಾಹಿಯಲ್ಲಿ ಕೃತ್ತಿಕಾ ಅವರು ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಧಾರಾವಾಹಿಯಲ್ಲಿ ಗಿರಿಜಾ ಪಾತ್ರ ಒಂದು ಗಟ್ಟಿಯಾದ ಹೆಣ್ಣುಮಗಳ ಪಾತ್ರವದು

ಕೃತ್ತಿಕಾ ರವೀಂದ್ರ ಅವರು ಈ ಮೊದಲು ಹಲವಾರು ವರ್ಷಗಳ ಹಿಂದೆ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಾಳಾಗಿ ನಟಿಸಿದ್ದರು. 

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಿಂದ ಹೊರಬಂದ್ರಾ ಕೀರ್ತಿ ಪಾತ್ರಧಾರಿ? ಸೀರಿಯಲ್‌ ನೋಡಲ್ಲ ಅಂದ್ರು ಫ್ಯಾನ್ಸ್‌!

ಮಂಗಳ ರಾಘವೇಂದ್ರ ರಾಜ್ ಕುಮಾರ್ ಅವರ 'ಪೂರ್ಣಿಮಾ ಎಂಟರ್‌ಪ್ರೈಸಸ್‌' ಬ್ಯಾನರ್‌ನ ‘ವಿಜಯದಶಮಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಕೂಡ ಮಾಡಿದ್ದಾರೆ.